ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರು 70ನೇ ಜನ್ಮದಿನದ ಸಂಭ್ರಮದ ನಿಮಿತ್ತ ಬಿಜೆಪಿ Know NaMo Quiz ಒಂದನ್ನು ಆಯೋಜಿಸಿದೆ. ನಮೋ ಆ್ಯಪ್ ನಲ್ಲಿ ಈ ಕ್ವಿಜ್ ಲಭ್ಯವಿದ್ದು, ವಿಜೇತರಿಗೆ ಬಹುಮಾನವಾಗಿ ಪ್ರಧಾನಿ ಮೋದಿಯವರ ಹಸ್ತಾಕ್ಷರ ಇರುವ ಪುಸ್ತಕ ಲಭ್ಯವಾಗಲಿದೆ.
ಕ್ವಿಜ್ ಸ್ಪರ್ಧೆಯ ವಿಚಾರವನ್ನು ಬಿಜೆಪಿ ಟ್ವೀಟ್ ಮಾಡಿದ್ದು ಅದರ ಒಕ್ಕಣೆ ಹೀಗಿದೆ-ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನಿಮಗೆಷ್ಟು ಗೊತ್ತು?, Know NaMo Quiz ನಲ್ಲಿ ಭಾಗವಹಿಸಿ. ಇದುನಮೋ ಆ್ಯಪ್​ನಲ್ಲಿ ಲಭ್ಯವಿದೆ.ವಿಜೇತರಿಗೆ ಪ್ರಧಾನಿ ಮೋದಿಯವರೇ ಸಹಿ ಹಾಕಿದ ಪುಸ್ತಕ ಬಹುಮಾನವಾಗಿ ಸಿಗಲಿದೆ.
ಇದನ್ನೂ ಓದಿ:ಸಮರ್ಥ ನಾಯಕತ್ವದ ಫಲ; ದೇಶದಲ್ಲಿ ವಿಶ್ವಾಸದ ಅಲೆ
ಇದಲ್ಲದೇ, ಬೇರೆ ಬೇರೆ ರೀತಿಯಲ್ಲಿ ಪ್ರಧಾನಿ ಮೋದಿಯವರ ಜನ್ಮದಿನವನ್ನು ಬಿಜೆಪಿ ಆಚರಿಸುತ್ತಿದೆ.ಸೆಪ್ಟೆಂಬರ್ 14ರಿಂದ 20ರ ತನಕದ ಅವಧಿಯನ್ನು ಸೇವಾ ಚಟುವಟಿಕೆ ನಡೆಸುವುದಕ್ಕೂ ಕರೆ ಕೊಟ್ಟಿದ್ದು, ಸೇವಾ ಸಪ್ತಾಹ ಆಚರಣೆಯನ್ನೂ ಮಾಡುತ್ತಿದೆ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಮೋದಿ ಜನ್ಮದಿನವನ್ನು ಆಚರಿಸುತ್ತಿದ್ದಾರೆ. (ಏಜೆನ್ಸೀಸ್)
How much do you know about PM Shri@narendramodi?
Take 'The Know NaMo Quiz' on NaMo App –https://t.co/f0ytXY07wP
Winners walk away with books signed by PM Narendra Modi himself!#HappyBdayNaMopic.twitter.com/jxQ5M4sNd5
— BJP (@BJP4India)September 17, 2020

ಪ್ರಧಾನಿ ಮೋದಿಗೆ ರಮ್ಯಾ ಗಿಫ್ಟ್- ಕುತೂಹಲ ಕೆರಳಿಸಿದ ಟ್ವೀಟ್​ಗೆ ವಿಚಿತ್ರ ಪ್ರತಿಕ್ರಿಯೆಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
