ಸಾರಾ ಅಲಿ ಖಾನ್ ಮತ್ತು ಅನನ್ಯ ಪಾಂಡೆ ಜತೆಯಾಗಿ ಕಾಫಿ ವಿತ್​​ ಕರಣ್​​ ಸೀಸನ್​ 8ರ ಶೋನಲ್ಲಿ ಭಾಗವಹಿಸಿದ್ದಾರೆ. ಕರಣ್​ ಜೋಹರ್​​​ ಪ್ರಸಿದ್ಧ ಶೋನಲ್ಲಿ ಕಾಣಿಸಿಕೊಂಡ ನಟಿ ಸಾರಾ ಅಲಿಖಾನ್​, ಕ್ರಿಕೆಟಿಗ ಶುಭಮಾನ್ ಗಿಲ್ ಮತ್ತು ಅವರ ಡೇಟಿಂಗ್​​ ವದಂತಿಗಳ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಕೂತಹಲಕಾರಿ ವಿಚಾರ ಅಂದ್ರೆ ಸಾರಾ ಶುಭ್​ಮನ್​​ ಜತೆ ತಾವು ಡೇಟಿಂಗ್​ ಮಾಡುತ್ತಿಲ್ಲ. ನಾನು ಸಿಂಗಲ್​​​ ಎಂದು ಹೇಳಿಕೊಂಡಿದ್ದಾರೆ. ಕರಣ್ ಜೋಹರ್ ಫೇಮಸ್​​ ಬ್ಯಾಟ್ಸ್​​ಮ್ಯಾನ್​ ಜತೆಗೆ ನೀವು ಡೇಟಿಂಗ್​​ ಮಾಶಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಆಗ ಸಿಂಬಾ ನಟಿ ಎಲ್ಲರೂ ತನ್ನನ್ನು ಮತ್ತೊಂದು ‘ಸಾರಾ’ ಎಂದು ತಪ್ಪಾಗಿ ಭಾವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕರಣ್​​​ ಪ್ರಶ್ನೆಗೆ ಉತ್ತರಿಸಿದ ಸಾರಾ, ನೀವೆಲ್ಲರೂ ತಪ್ಪು ತಿಳಿದಿದ್ದೀರಿ, ನೀವೆಲ್ಲರೂ ತಪ್ಪಾದ ಸಾರಾ ಹಿಂದೆ ಬಿದ್ದಿದ್ದೀರಿ. ಸರಿಯಾದ ಸಾರಾನನ್ನ ಗುರುತಿಸಿ. ಶುಭ್​​ಮನ್​ ಗಿಲ್​ ಡೇಟ್​ ಮಾಡುತ್ತಿರೋ ಸಾರಾ ನಾನಲ್ಲ. ಮತ್ತೊಂದು ಸಾರಾ ಇದ್ದಾರೆ ಅನ್ನೋದು ಸಾರಾ ಅಲಿಖಾನ್​ ಹೇಳಿಕೆ.
ಸಾರಾ ಅಲಿ ಖಾನ್ ಸಾರಾ ತೆಂಡೂಲ್ಕರ್ ಮತ್ತು ಶುಭ್​​ಮನ್​ ಡೇಟಿಂಗ್​ ವದಂತಿಯ ಬಗ್ಗೆ ಏನನ್ನೂ ಮಾತನಾಡಿಲ್ಲ. ಆದ್ರೆ ಮತ್ತೊಂದು ಸಾರಾ ಅಂದಿರೋ ಮಾತು ಇದೀಗ ವೈರಲ್​ ಆಗಿದೆ.
ನಾನು ಇಂದಿನ ವರೆಗೂ ಯಾವುದೇ ಅಂದ್ರೆ ನನಗಿಂತಲೂ ಕಿರಿಯ ವಯಸ್ಸಿನ ಕ್ರಿಕೆಟಿಗನನ್ನು ಡೇಟ್​​ ಮಾಡಿಲ್ಲ. ಅಂತೆಯೇ ನಾನು ಶುಭ್​​ಮನ್​ ಸ್ನೇಹಿತೆಯೂ ಅಲ್ಲ ನಮ್ಮಿಬ್ಬರ ನಡುವೆ ಫ್ರೆಂಡ್​ಶಿಪ್​​ ಸಮೇತ ಇಲ್ಲವೆಂದು, ಯಮ್ಮ ಮತ್ತು ಶುಭ್​​ಮನ್​ಗಿಲ್ ಡೇಟಿಂಗ್​​​ ರೂಮರ್​​ಗಳನ್ನ ತಳ್ಳಿ ಹಾಕಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 1 =
Remember me
