ಕೊಲ್ಕತ:ದೇಶದ ಇತಿಹಾಸದಲ್ಲೇ ಪ್ರಪಥಮ ಬಾರಿಗೆ ಹೌರ ನದಿಯ ಒಳಗಿನ ಸುರಂಗದ ಮೂಲಕ ಮೆಟ್ರೋ ಟ್ರೈನ್​ ಸಾಗುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದೆ ಎಂದು ಕೊಲ್ಕತ ಮೆಟ್ರೋ(MTP)ಯ ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ಹೂಗ್ಲಿ ಇಂದ ಕೊಲ್ಕತವರೆಗೆ ನಡೆದ ಪರೀಕ್ಷಾರ್ಥ ಸಂಚಾರದಲ್ಲಿ ಅಧಿಕಾರಿಗಳು, ಇಂಜಿನಿಯರ್​ಗಳು ಹಾಗೂ ಸಂಸ್ಥೆಯ ಕೆಲವರು ಇದ್ದರು ಎಂದು ತಿಳಿದು ಬಂದಿದೆ.
Kolkata Metro creates History!For the first time in India,a Metro rake ran under any river today!Regular trial runs from#HowrahMaidanto#Esplanadewill start very soon. Shri P Uday Kumar Reddy,General Manager has described this run as a historic moment for the city of#Kolkata.pic.twitter.com/sA4Kqdvf0v
ಇದನ್ನೂ ಓದಿ:ಕಾನ್‌ಸ್ಟೆಬಲ್ ಮೇಲೆ ಹಲ್ಲೆ; ಬೈಕ್ ಸವಾರನ ಸೆರೆ
ಕೊಲ್ಕತ ಮತ್ತು ಆಸು ಪಾಸು ನಗರದ ಜನತೆಗೆ ಈ ರೀತಿಯ ಸೇವೆ ಒದಗಿಸುತ್ತಿರುವುದು ಐತಿಹಾಸಿಕ ನಡೆ ಎಂಧು ಅಧಿಕಾರಿಗಳು ಬಣ್ಣಿಸಿದ್ದು ಶೀಘ್ರವೇ ಸಾರ್ವಜನಿಕರ ಸೇವೆಗೆ ಮುಕ್ತವಾಗಿಸುವುದಾಗಿ ತಿಳಿಸಿದ್ದಾರೆ.
ಮೆಟ್ರೋ ರೈಲ್ವೆ ಜನರಲ್​ ಮ್ಯಾನೇಜರ್ ಉದಯ್​ ಕುಮಾರ್​ ರೆಡ್ಡಿ ಸೇರಿದಂತೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಕೊಲ್ಕತಾದ ಮಹಾಕರಣ್ ನಿಲ್ದಾಣದಿಂದ ಹೌರಾ ಮೈದಾನ್​ ವರೆಗೆ ಪರೀಕ್ಷಾರ್ಥ ಸಂಚಾರ ನಡೆಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
