ನವದೆಹಲಿ:‘ಜಿಹಾದ್ ತತ್ವ ಇಸ್ಲಾಂನಲ್ಲಿ ಮಾತ್ರವಲ್ಲ. ಭಗವದ್ಗೀತೆ ಮತ್ತು ಕ್ರೈಸ್ತರಲ್ಲಿಯೂ ಇದೆ’ ಎಂದು ಹೇಳಿ ಕಾಂಗ್ರೆಸ್​​ನ ಹಿರಿಯ ನಾಯಕ, ಮಾಜಿ ಸಚಿವ ಶಿವರಾಜ್​ ಪಾಟಿಲ್ ಹೇಳಿಕೆ ನೀಡಿದ್ದಾರೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್​ನ ಹಿರಿಯ ನಾಯಕ ಮೊಹ್ಸಿನಾ ಕಿದ್ವಾಯಿ ಅವರ ಜೀವನ ಚರಿತ್ರೆಯ ಬಿಡುಗಡೆ ಸಂದರ್ಭದಲ್ಲಿ ವಿವಾದವನ್ನು ಶುರು ಮಾಡಿದ್ದಾರೆ. ‘ಜಿಹಾದ್​ನ ಬಗ್ಗೆ ಇಸ್ಲಾಂನಲ್ಲಿ ಬಹಳ ಚರ್ಚೆ ಆಗಿದೆ. ಅದು ಕುರಾನ್​ ಮಾತ್ರವಲ್ಲ, ಭಗವದ್ಗೀತೆಯ ಒಂದು ಭಾಗದಲ್ಲೂ ಬರುತ್ತದೆ. ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್​ನ ಬಗ್ಗೆ ಹೇಳುತ್ತಾನೆ. ಇದು ಇಸ್ಲಾಂ ಮತ್ತು ಭಗವದ್ಗೀತೆಯಲ್ಲಿ ಮಾತ್ರವಲ್ಲ, ಕ್ರೈಸ್ತ ಧರ್ಮದಲ್ಲೂ ಬರುತ್ತದೆ’ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯೆ ಆಗಿ ಬಿಜೆಪಿಯ ವಕ್ತಾರ ಶೆಹಝಾದ್​ ಪೂನಾವಾಲಾ ‘ಆಪ್​ನ ಗೋಪಾಲ್ ಇಟಾಲಿಯಾ ಮತ್ತು ರಾಜೇಂದ್ರ ಪಾಲ್ ಗಿಂತ ಇವರು ವೋಟ್ ಬ್ಯಾಂಕ್ ರಾಜಕೀಯದಲ್ಲಿ ಹಿಂದುಳಿಯಬಾರದು ಎಂದು ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಹಿಂದು ಭಯೋತ್ಪಾದಕರು ಎಂಬ ಶಬ್ದವನ್ನು ಸೃಷ್ಟಿಸಿದರು, ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದರು.’ ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.
After AAP’s Gopal Italia & Rajendra Pal, not to be outdone in Hindu hatred & votebank politics,Congress’ Shivraj Patil says Shri Krishna taught “Jihad” to Arjun!Congress coined Hindu/Saffron terror, opposed Ram Mandir,Questioned Ram JI’s existence, said Hindutva = ISIS 1/npic.twitter.com/Xiw7v4mgHa— Shehzad Jai Hind (@Shehzad_Ind)October 20, 2022
After AAP’s Gopal Italia & Rajendra Pal, not to be outdone in Hindu hatred & votebank politics,Congress’ Shivraj Patil says Shri Krishna taught “Jihad” to Arjun!Congress coined Hindu/Saffron terror, opposed Ram Mandir,Questioned Ram JI’s existence, said Hindutva = ISIS 1/npic.twitter.com/Xiw7v4mgHa
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:14 − 13 =
Remember me
