ಪನ್ನಾ:ಗಣಿ ಅಗೆಯುತ್ತಿದ್ದ ಕಾರ್ಮಿಕನೋರ್ವ ಒಂದು ಕ್ಷಣ ಶಾಕ್​ಗೆ ಒಳಗಾಗಿದ್ದಲ್ಲದೆ, ರಾತ್ರೋರಾತ್ರಿ ಶ್ರೀಮಂತನಾಗಿದ್ದಾನೆ.ಪನ್ನಾ ಜಿಲ್ಲೆಯಲ್ಲಿ ವಜ್ರದ ಗಣಿಯೊಂದರಲ್ಲಿ ಅಷ್ಟೇನೂ ಆಳವಿಲ್ಲದ ಕಡೆಯಲ್ಲಿ ಸುಬಾಲ್ ಎಂಬ ಕಾರ್ಮಿಕ ಅಗೆಯುತ್ತಿದ್ದರು. ಆಗ ಅವರಿಗೆ ಮೂರು ವಜ್ರದ ತುಂಡುಗಳು ಸಿಕ್ಕಿವೆ. ಅದನ್ನವರು ಸೀದಾ ಪನ್ನಾದ ವಜ್ರ ಮೌಲ್ಯಮಾಪನ ಅಧಿಕಾರಿ ಆರ್​.ಕೆ.ಪಾಂಡೆ ಅವರ ಬಳಿ ತೆಗೆದುಕೊಂಡು ಹೋಗಿ ಕೊಟ್ಟಿದ್ದಾರೆ.ಇದನ್ನೂ ಓದಿ:‘ಆಗಸ್ಟ್​ 5’ ‘ಆಗಸ್ಟ್​ 15’- ಈ ಬಾರಿ ಪ್ರಧಾನಿ ನರೇಂದ್ರ ಮೋದಿಯನ್ನು ಪರೋಕ್ಷವಾಗಿ ವಿರೋಧಿಸಿದ ದೀದಿ
ಪಾಂಡೆಯವರು ನೀಡಿರುವ ಮಾಹಿತಿಯ ಪ್ರಕಾರ ಇದು ಸುಮಾರು 30-35 ಲಕ್ಷ ರೂ.ಬೆಲೆಬಾಳುತ್ತವೆ. ಹಾಗೇ 7.5 ಕ್ಯಾರೆಟ್​ ತೂಕ ಹೊಂದಿವೆ.
ಸರ್ಕಾರದ ನಿಯಮದಂತೆ ವಜ್ರದ ಹರಾಜು ಪ್ರಕ್ರಿಯೆ ನಡೆಯುತ್ತದೆ. ನಂತರ 12 ಪರ್ಸಂಟ್​ ತೆರಿಗೆ ಕಡಿತ ಮಾಡಿ, ಉಳಿದ 88 ಪರ್ಸಂಟ್​ ಸುಬಾಲ್​ ಅವರಿಗೆ ಸೇರುತ್ತದೆ ಎಂದು ಪಾಂಡೆ ಮಾಹಿತಿ ನೀಡಿದ್ದಾರೆ.  ಕಳೆದ ತಿಂಗಳು ಕಾರ್ಮಿಕನೋರ್ವನಿಗೆ 10.69 ಕ್ಯಾರೆಟ್​ ತೂಕದ ವಜ್ರ ಸಿಕ್ಕಿತ್ತು.(ಏಜೆನ್ಸೀಸ್​)
ನದಿ ಪ್ರವಾಹದಲ್ಲಿ ಮುಳುಗುತ್ತಿದೆ ಪ್ರಸಿದ್ಧ ದೇವಾಲಯ; ಸ್ಥಳೀಯರೂ ಆತಂಕದಲ್ಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + fourteen =
Remember me
