ಮುಂಬೈ:ಯುವತಿಯೊಬ್ಬಳು ಪ್ರವೇಶ ಇರದ ರಸ್ತೆಯಲ್ಲಿ ಬುಲೆಟ್​ನಲ್ಲಿ ಬಂದಿದ್ದಲ್ಲದೆ ಪೊಲೀಸರಿಗೂ ಡೋಂಟ್​ ಕೇರ್ ಎಂಬಂತೆ ರೋಷಾವೇಶದಿಂದ ವರ್ತಿಸಿದ್ದಾಳೆ. ಕೊನೆಗೂ ಪೊಲೀಸರು ಈಕೆಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಧ್ಯಪ್ರದೇಶ ಮೂಲದ ಎಂಬ 26 ವರ್ಷದ ನೂಪುರ್ ಪಟೇಲ್ ಬಂಧಿತ ಯುವತಿ. ಈಕೆ ಮುಂಬೈನ ಬಾಂದ್ರಾ-ವರ್ಲಿ ಸೀಲಿಂಕ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಗೆ ಪ್ರವೇಶ ಇರದಿದ್ದರೂ ಬುಲೆಟ್​ನಲ್ಲಿ ಅದೂ ಹೆಲ್ಮೆಟ್ ಕೂಡ ಧರಿಸದೆ ಬಂದಿದ್ದಳು. ಈ ಸಂದರ್ಭದಲ್ಲಿ ಅಲ್ಲಿದ್ದ ಸಂಚಾರಿ ಪೊಲೀಸರು ತಡೆದಿದ್ದರು.
ತನ್ನನ್ನು ತಡೆದ ಪೊಲೀಸರಿಗೇ ಧಿಮಾಕಿನಿಂದ ಉತ್ತರಿಸಿದ್ದ ಈಕೆ ಗೂಂಡಾಗಿರಿ ತೋರಿದ್ದಳು. ನಿಯಮ ಉಲ್ಲಂಘಿಸಿದ್ದಲ್ಲದೆ, ಅಸಭ್ಯವಾಗಿ ಮಾತನಾಡಿದ್ದಳು. ಕಾನೂನು ಉಲ್ಲಂಘನೆ ಹಿನ್ನೆಲೆಯಲ್ಲಿ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ. ಅಂದಹಾಗೆ, ಸೆ. 15ರಂದು ಈ ಪ್ರಕರಣ ನಡೆದಿತ್ತು. –ಏಜೆನ್ಸೀಸ್
Mumbai: A 26-year-old woman from MP, identified as Nupur Patel was arrested by the police on September 15 for allegedly joyriding on her motorcycle — without a helmet — on the Bandra-Worli Sea Link, where two-wheelers are not permitted.The situation became serious when the woman…pic.twitter.com/XID507kwLf
— Free Press Journal (@fpjindia)September 24, 2023

ವಾರವಿಡೀ ಹುಡುಕಾಡಿದರೂ ನಾಪತ್ತೆಯಾದವ ಸಿಗಲಿಲ್ಲ; ಒಂದು ಕಲ್ಲಿಗೆ ಪೂಜೆ ಮಾಡುತ್ತಿದ್ದಂತೆ ಆತ ಮನೆಗೆ ಮರಳಿದ!

ಕಾಲೇಜ್ ಹಾಸ್ಟೆಲ್​ ಆಹಾರದಲ್ಲಿತ್ತು ಸತ್ತ ಕಪ್ಪೆ!; ‘ಈ ಕಾಲೇಜಲ್ಲೂ ಹೀಗಾ?’ ಎಂದ ನೆಟ್ಟಿಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
