ಲಂಡನ್‌:ಎರಡು ಕೋಟಿ ಕಾರು ಕಣ್ಣೆದುರಿಗೇ ನಜ್ಜುಗುಜ್ಜಾದರೆ ಹೇಗಾಗಬೇಡ? ಅಬ್ಬಾ ನೆನೆಸಿಕೊಳ್ಳಲು ಭಯಾನಕ ಎನಿಸುತ್ತದೆಯಲ್ಲವೆ? ಆದರೆ ಲಂಡನ್‌ನಲ್ಲಿ ವೇಕ್ ಫೀಲ್ಡ್‌ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಅದೂ ಕಾರು ಖರೀದಿಸಿದ ಎರಡೇ ನಿಮಿಷದಲ್ಲಿ!
ಹೌದು. ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಸ್ಪೋರ್ಟ್ಸ್ ಕಾರ್ ಖರೀದಿಸಿದ ವ್ಯಕ್ತಿ ಶೋರೂಮ್‌ನಿಂದ ಕಾರು ಪಡೆದ ಎರಡೇ ನಿಮಿಷದಲ್ಲಿ ಅಪಘಾತ ಸಂಭವಿಸಿದೆ. ಮಾಲೀಕನ ಕಣ್ಣೆದುರಲ್ಲೇ ಐಷಾರಾಮಿ ಕಾರು ಹಾಳಾಗಿದೆ.
ಗ್ರೇ ಕಲರ್ ಲ್ಯಾಂಬೋರ್ಗಿನಿ ಹರಿಕೇನ್ ಸ್ಪೈಡರ್ ಮಾಡೆಲ್ ಕಾರು ಇದಾಗಿದೆ. ಕಾರು ಖರೀದಿಸಿದ ಕೆಲವೇ ನಿಮಿಷದಲ್ಲಿ ವಾಹನದಲ್ಲಿ ತಾಂತ್ರಿಕ ದೋಷ ಕಂಡುಬಂತು. ಈ ಹಿನ್ನೆಲೆಯಲ್ಲಿ ರಸ್ತೆಬದಿಗೆ ಕಾರನ್ನು ನಿಲ್ಲಿಸಿ ಪರಿಶೀಲನೆ ನಡೆಸತ್ತಿದ್ದ ಆತ. ಅದೇ ವೇಳೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಬೇರೆ ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಲ್ಯಾಂಬೋರ್ಗಿನಿ ಕಾರಿನ ಹಿಂಬದಿ ಭಾಗ ಸಂಪೂರ್ಣ ಹಾಳಾಗಿದೆ.
ಅದನ್ನೀಗ ರಿಪೇರಿಗೆ ಕಳುಹಿಸಿಕೊಡಲಾಗಿದೆ. ಈ ಕಥೆಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಭಾರಿ ಶೇರ್‌ಗಳನ್ನು ಕಂಡಿದೆ.
ಗಂಡ ಹಾಗೂ ಮೂರು ಹೆಂಡತಿಯರ ಕೊಲೆ: ಸುಪಾರಿ ಹಂತಕಿಯ ರಹಸ್ಯ ಬಯಲು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − 4 =
Remember me
