ಕಾಂಗ್ರಾ :ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಎತ್ತರದ ಪ್ರದೇಶದಲ್ಲಿರುವ ಗ್ರಾಮವಾದ ಬೋಹ್​ನಲ್ಲಿ ಭೂಕುಸಿತವುಂಟಾಗಿದೆ. ಕನಿಷ್ಠ ಆರು ಮನೆಗಳು ಕೊಚ್ಚಿಹೋಗಿದ್ದು, 10 ಕ್ಕೂ ಹೆಚ್ಚು ಜನರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಭಾವಿಸಲಾಗಿದೆ.
ಧರಂಶಾಲಾದಿಂದ 45 ಕಿಲೋಮೀಟರ್ ದೂರದಲ್ಲಿರುವ ಶಹಪುರ ಉಪವಿಭಾಗ ವ್ಯಾಪ್ತಿಯ ಬೋಹ್​ ಗ್ರಾಮಕ್ಕೆ ರೆಸ್ಕ್ಯೂ ಟೀಂಗಳು ತೆರಳಿವೆ. ಆದರೆ ಭೂಕುಸಿತದಿಂದ ರಸ್ತೆಗಳು ಬ್ಲಾಕ್​ ಆಗಿರುವುದರಿಂದ ತಲುಪುವಲ್ಲಿ ವಿಳಂಬವಾಗುತ್ತಿದೆ ಎಂದು ಕಾಂಗ್ರಾ ಜಿಲ್ಲೆ ಡಿಸಾಸ್ಟರ್ ಮ್ಯಾನೇಜ್​ಮೆಂಟ್ ಅಥಾರಿಟಿಯ ಸಂಚಾಲಕ ಭಾನು ಶರ್ಮ ಹೇಳಿದ್ದಾರೆ.
ಇದನ್ನೂ ಓದಿ:ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಾಯಿಯನ್ನು ಟ್ರಿಪ್​ ಕರೆದೊಯ್ದು ಅಂತಿಮ ಆಸೆ ಪೂರೈಸಿದ ಮಾಲೀಕ
“ವಾಯುಯಾನದ ಮೂಲಕ ಸಂರಕ್ಷಕ ತಂಡವನ್ನು ಕಳುಹಿಸಲು ಇಂಡಿಯನ್​ ಏರ್​ ಫೋರ್ಸ್​ಗೆ ಮನವಿ ಮಾಡಿದ್ದೇವೆ. ಆದರೆ ಕೆಟ್ಟ ಹವಾಮಾನದಿಂದಾಗಿ ಅದು ಹಾಲಿ ಸಾಧ್ಯವಾಗುವುದಿಲ್ಲ” ಎಂದಿರುವ ಶರ್ಮ, ಪೊಲೀಸ್​ ತಂಡವೊಂದು ನಡೆದುಕೊಂಡೇ ಬೋಹ್​ ಗ್ರಾಮವನ್ನು ತಲುಪುವ ಪ್ರಯತ್ನ ಮಾಡುತ್ತಿದೆ. ಅಲ್ಲಿ ಉಂಟಾಗಿರುವ ಯಾವುದೇ ಸಾವುನೋವಿನ ಬಗ್ಗೆ ಆ ತಂಡ ತಲುಪಿದ ಮೇಲೆ ತಿಳಿದುಬರಲಿದೆ ಎಂದಿದ್ದಾರೆ.(ಏಜೆನ್ಸೀಸ್)
ಪುರಿಯಲ್ಲಿ ಭಗವಾನ್​ ಶ್ರೀ ಜಗನ್ನಾಥ ದೇವರ ಭವ್ಯ ರಥಯಾತ್ರೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹೈಕೋರ್ಟ್​ ಗ್ರೀನ್ ಸಿಗ್ನಲ್

ಅತ್ಯಾಧುನಿಕ ಮತ್ತು ನೈಪುಣ್ಯಪೂರ್ಣ ‘ಸ್ಕೋಡಾ ಕುಷಾಕ್’ ಮಾರುಕಟ್ಟೆಗೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 4 =
Remember me
