ತಿರುವನಂತಪುರಂ:ತಮ್ಮ ಪುತ್ರ ಬಿಜೆಪಿ ಸೇರಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಮಗನ ನಿರ್ಧಾರದಿಂದ ತುಂಬಾ ನೋವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಆ್ಯಂಟನಿ ನನ್ನ ಮಗ ಬಿಜೆಪಿ ಸೇರಿರುವುದು ತುಂಬಾ ನೋವುಂಟು ಮಾಡಿದೆ. ದೇಶದ ಏಕತೆಯನ್ನು ಹಾಳು ಮಾಡುತ್ತಿರುವ ಪಕ್ಷವನ್ನು ಸೇರಿರುವ ಅವನ ನಿರ್ಧಾರ ಸರಿ ಇಲ್ಲ. ಸ್ವತಂತ್ರ ಬಂದಾಗಿನಬಿಂದಲೂ ನೆಹರೂ ಕುಟುಂಬ ದೇಶದ ಏಕತೆಗಾಗಿ ಶ್ರಮಿಸುತ್ತಿದ್ದಾರೆ.
ಇದನ್ನೂ ಓದಿ:ಸ್ನ್ಯಾಪ್​ಚಾಟ್​ ಸ್ನೇಹಿತೆ ಎಂದು ಅಪಾರ್ಥ; ಮಹಿಳೆ ಹತ್ಯೆ
ನನಗೀಗ 82 ವರ್ಷ ನನ್ನ ಕೊನೆ ಉಸಿರು ಇರುವವರೆಗೂ ನಾನು ಕಾಂಗ್ರೆಸ್​​ ಕಾರ್ಯಕರ್ತನಾಗಿ ಇರುತ್ತೇನೆ. ಬಿಜೆಪಿ ಮತತ್ಉ ಆರ್​​ಎಸ್​ಎಸ್​ ವಿರುದ್ಧ ನನ್ನ ಧ್ವನಿಯನ್ನು ಎತ್ತುತ್ತಿರುತ್ತೇನೆ. ಅನಿಲ್ ಬಗ್ಗೆ ನನ್ನ ಬಳಿ ಪ್ರಶ್ನೆಗಳನ್ನು ಕೇಳಬೇಡಿ ಎಂದು ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್​​ ನಾಯಕ, ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಪುತ್ರ ಅನಿಲ್​ ಗುರುವಾರ ಕೇಂದ್ರ ಸಚಿವ ಪಿಯೂಷ್​ ಗೋಯೆಲ್​​, ಮುರಳೀದರಣ್​ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 3 =
Remember me
