ಮುಂಬೈ:ವೈಯಕ್ತಿಕ ಬದುಕಿನ ಬಗ್ಗೆ ಸದಾ ಚರ್ಚೆಯಲ್ಲಿರುವ ಟೆನಿಸ್​ ಆಟಗಾರ ಲಿಯಾಂಡರ್​ ಪೇಸ್​ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಶೀಘ್ರದಲ್ಲೇ ಲಿಯಾಂಡರ್ ಪೇಸ್,​ ನಟಿ ಕಿಮ್​ ಶರ್ಮಾ ಅವರನ್ನು ವರಿಸಲಿದ್ದಾರೆ. ಇಬ್ಬರು ಲಿವ್​ ಇನ್​ ರಿಲೇಷನ್​ನಲ್ಲಿದ್ದು, ಇದೀಗ ಮದುವೆಯಾಗುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಲಿಯಾಂಡರ್ ಪೇಸ್​ಗೆ ಇದು ಎರಡನೇ ಮದುವೆಯಾಗಿದೆ. ಬಾಲಿವುಡ್​ ನಟ ಸಂಜಯ್​ ದತ್​ ಅವರ ಎರಡನೇ ಪತ್ನಿ ರಿಯಾ ಪಿಳ್ಳೈ ಅವರೊಂದಿಗೆ ಹಲವು ವರ್ಷ ಸಂಸಾರ ನಡೆಸಿದ ಲಿಯಾಂಡರ್ ನಂತರ ಬೇರೆಯಾಗಿದ್ದರು. ಇದಕ್ಕೆ ಸಾಕ್ಷಿಯಾಗಿ ಒಬ್ಬ ಮಗಳೂ ಇದ್ದಾಳೆ.
ಲಿಯಾಂಡರ್ ಪೇಸ್​​ 48 ವರ್ಷದವರಾಗಿದ್ದು, 42 ವರ್ಷದ ಕಿಮ್​ ಶರ್ಮಾ ಅವರನ್ನು ವಿವಾಹ ಮಾಡಿಕೊಳ್ಳುತ್ತಿದ್ದಾರೆ. ನಾವು ಪರಸ್ಪರ ಮದುವೆಯ ಬಂಧನದಲ್ಲಿ ಬಂಧಿಸಲು ಇಚ್ಚಿಸಿದ್ದೇವೆಂದು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿಕೊಂಡಿದ್ದಾರೆ. ನಾವು ಅದ್ಧೂರಿ ಮದುವೆಯಾಗುತ್ತಿಲ್ಲ, ಕೋರ್ಟ್​ ಮ್ಯಾರೇಜ್​ ಆಗಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ನಿರ್ದೇಶಕರಿಂದಲೇ ನನ್ನ ಸಿನಿಮಾ ಜರ್ನಿ ಹಾಳಾಯ್ತು: ಬಾಲಿವುಡ್​ನ ಮತ್ತೊಂದು ಕರಾಳತೆ ಬಿಚ್ಚಿಟ್ಟ ನಟ ಅಭಯ್​ ಡಿಯೋಲ್​

ಗಾಳಿ ತುಂಬುವ ವೇಳೆಯೇ ಜೆಸಿಬಿ ಟೈರ್​ ಸ್ಫೋಟಗೊಂಡು ಇಬ್ಬರು ಕಾರ್ಮಿಕರ ದೇಹ ಛಿದ್ರ ಛಿದ್ರ: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 2 =
Remember me
