ನವದೆಹಲಿ:ಭಾರತೀಯ ಜೀವ ವಿಮಾ ನಿಗಮದ ಉದ್ಯೋಗಿಗಳಿಗೆ ಕೇಂದ್ರ ಹಣಕಾಸು ಇಲಾಖೆ ಸಿಹಿ ಸುದ್ದಿ ನೀಡಿದೆ. ಎಲ್​ಐಸಿ ಉದ್ಯೋಗಿಗಳಿಗೆ ಶೇ 16 ರಷ್ಟು ವೇತನ ಹೆಚ್ಚಳಕ್ಕೆ ಹಣಕಾಸು ಇಲಾಖೆಯ ಡಿಎಫ್​ಎಸ್ (Department of Financial Services) ವಿಭಾಗ ಸಮ್ಮತಿ ಸೂಚಿಸಿದೆ.
ಅಲ್ಲದೇ ಎಲ್​ಐಸಿ ಉದ್ಯೋಗಿಗಳಿಗೆ ಇನ್ಮುಂದೆ ವಾರದಲ್ಲಿ ಐದೇ ದಿನ ಕೆಲಸ ಮಾಡಲು ಸಮ್ಮತಿಸಿದೆ. ವಾರದಲ್ಲಿ ಐದು ದಿನ ಕೆಲಸ ಮಾತ್ರ ಎಂಬ ಬೇಡಿಕೆಯನ್ನು ಕಳೆದ ಐದು ವರ್ಷದಿಂದ ಎಲ್​ಐಸಿ ನೌಕರರ ಒಕ್ಕೂಟ ಮಂಡಿಸುತ್ತಾ ಬಂದಿತ್ತು.
ಎಲ್​ಐಸಿ ಷೇರು ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ ವೇತನ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ಮಾತ್ರ ಎಲ್​​ಐಸಿಯಲ್ಲಿ ವೇತನ ಹೆಚ್ಚಳ ಆಗುತ್ತಿತ್ತು. ವೇತನ ಹೆಚ್ಚಳ ಹಾಗೂ ವಾರದಲ್ಲಿ ಐದು ದಿನ ಕೆಲಸದ ಆದೇಶವನ್ನು ಆದಷ್ಟು ಶೀಘ್ರ ಜಾರಿಗೊಳಿಸಬೇಕು ಎಂದು ನೌಕರರ ಕೂಟ ಆಗ್ರಹಿಸಿದೆ.
ಮುಷ್ಕರನಿರತ ಸಾರಿಗೆ ಸಿಬ್ಬಂದಿಗೆ ಟ್ರಾನ್ಸ್​ಫರ್​; 45 ಮಂದಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + sixteen =
Remember me
