ಕಾಸರಗೋಡು:ಲಾಕ್​ಡೌನ್ ಹಿನ್ನೆಲೆಯಲ್ಲಿ ಮದ್ಯ ಸೇವಿಸಲಾರದೆ ಖಿನ್ನರಾಗುವವರಿಗೆ ವೈದ್ಯರ ಶಿಫಾರಸಿನ ಮೇರೆಗೆ ಕೇರಳ ಸರ್ಕಾರ ಮನೆಗಳಿಗೇ ಮದ್ಯ ಪೂರೈಕೆ ಮಾಡಲಿದೆ. ವೈದ್ಯರ ಶಿಫಾರಸು ಪತ್ರ ಪ್ರಕಾರ ಒಬ್ಬರಿಗೆ ವಾರಕ್ಕೆ ಮೂರು ಲೀಟರ್ ಮದ್ಯ ನೀಡಲು ಅಬಕಾರಿ ಇಲಾಖೆ ಸಿದ್ಧವಾಗಿದೆ.
ಔಟ್​ಲೆಟ್​ನ ನಿಗದಿತ ಬೆಲೆಗೆ ಪೂರೈಕೆ ಮಾಡಲಿದ್ದು, ನೂರು ರೂ. ಸರ್ವೀಸ್ ಚಾರ್ಜ್ ಪಡೆಯಲಾಗುವುದು. ರಮ್ ಮತ್ತು ಬ್ರಾಂಡಿ ಮಾತ್ರ ವಿತರಣೆ ಮಾಡಲಾಗುವುದು. ಇಬ್ಬರು ಸಿಬ್ಬಂದಿಯನ್ನು ಇದಕ್ಕೆ ಬಳಸಿಕೊಳ್ಳಲಾಗುವುದು. ಈ ವಾಹನಕ್ಕೆ ಪರವಾನಗಿ ಪತ್ರ ಹಾಗೂ ಸಿಬ್ಬಂದಿಗೆ ವಿಶೇಷ ಗುರುತಿನ ಚೀಟಿಯೂ ಇರಲಿದೆ. ಮದ್ಯ ಸಾಗಾಟದ ವಾಹನಕ್ಕೆ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಬೆಂಗಾವಲಿಗೆ ತರಳಬೇಕೆಂದೂ ಬೆವರೇಜಸ್ ಕಾಪೋರೇಶನ್ ಎಂ.ಡಿ ಕಳುಹಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪರಿಹಾರ ನಿಧಿಗೆ ನೀವಾಗೇ ದೇಣಿಗೆ ಕೊಡಿ; ಇಲ್ಲಾಂದ್ರೆ ಸಂಬಳದಲ್ಲಿ‌ ಹಿಡಿತೇವೆ ನೋಡಿ! – ಕೇರಳ ಸರ್ಕಾರದ ವಿಲಕ್ಷಣ ವರಸೆ

ಲಾಕ್‌ಡೌನ್‌: ವಿಷು ಹಬ್ಬಕ್ಕೆ ಶಬರಿಮಲೆಗೆ ನೋ ಎಂಟ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
