ಮಂಡ್ಯ:ದೇಶದ ಲಿಥಿಯಂ ಗಣಿಗಾರಿಕೆಯಲ್ಲಿ ಸೋಮವಾರದಂದು ಒಂದು ಪ್ರಮುಖ ಬೆಳವಣಿಗೆ ಕಂಡುಬಂದಿದ್ದು, ಕರ್ನಾಟಕದ ಮಂಡ್ಯದ ಮರ್ಲಗಲ್ಲ-ಅಲಪಟ್ಟಣ ಭಾಗದಲ್ಲಿ ಲಿಫತಿಯಂ ನಿಕ್ಷೇಪ ಪತ್ತೆಯಾಗಿದೆ. ಇದು ಭಾರತದಲ್ಲಿ ಪತ್ತೆಯಾದ ಮೊದಲ ಲಿಥಿಯಂ ನಿಕ್ಷೇಪವಾಗಿದೆ.
ಇದನ್ನೂ ಓದಿ:ಹನುಮ ವಿಹಾರಿ-ಅಶ್ವಿನ್ ಪ್ರತಿರೋಧ, ಸಿಡ್ನಿ ಟೆಸ್ಟ್‌ನಲ್ಲಿ ಡ್ರಾ ಸಾಧಿಸಿದ ಭಾರತ
ಕೇಂದ್ರದ ಪರಮಾಣು ಶಕ್ತಿ ಇಲಾಖೆಯ (ಡಿಎಇ) ಒಂದು ಅಂಗವಾಗಿರುವ ಪರಮಾಣು ಖನಿಜಗಳ ನಿರ್ದೇಶನಾಲಯದ ಪರಿಶೋಧನೆ ಮತ್ತು ಸಂಶೋಧನೆ (ಎಎಮ್‌ಡಿ)ಯ ಪ್ರಾಥಮಿಕ ಸಮೀಕ್ಷೆಯಲ್ಲಿ ಈ ಆವಿಷ್ಕಾರವನ್ನು ಮಾಡಲಾಗಿದೆ. ಇದರ ಜತೆಯಲ್ಲಿ ರಾಜಸ್ಥಾನ ಮತ್ತು ಗುಜರಾತ್‌ನ ಉಪ್ಪುನೀರಿನ ಪೂಲ್‌ಗಳಿಂದ ಮತ್ತು ಒಡಿಶಾ ಹಾಗೂ ಚತ್ತೀಸಗಢದ ಮೈಕಾ ಬೆಲ್ಟ್‌ಗಳಿಂದ ಲಿಥಿಯಂನ್ನು ಹೊರತೆಗೆಯಲು ಪರಿಶೋಧನಾ ಕಾರ್ಯಗಳನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ:ಸೂಸೈಡ್​ ನಾಟಕವಾಡಿ ಮದುವೆಯಾದ; ಹೆಂಡತಿಯ ಒಡವೆಯನ್ನೆಲ್ಲ ಕದ್ದು ಓಡಿಹೋದ!
ಮಂಡ್ಯದಲ್ಲಿ 1600 ಟನ್​ಗಳಷ್ಟು ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದಾಗಿ ತಿಳಿಸಲಾಗಿದೆ. ದೊಡ್ಡ ದೊಡ್ಡ ಲಿಥಿಯಂ ಗಣಿಗಳಿಗೆ ಹೋಲಿಸಿದರೆ ಇದು ಬಹಳ ಸಣ್ಣ ಪ್ರಮಾಣವೆನ್ನಬಹುದು. ಆದರೂ ಬೇರೆ ದೇಶಗಳಿಂದ ಲಿಥಿಯಂ ಆಮದು ತಗ್ಗಿಸಬೇಕು ಎಂದು ಪ್ರಯತ್ನಿಸುತ್ತಿರುವ ಭಾರತಕ್ಕೆ ಇದು ಒಂದು ಉತ್ತಮ ಆವಿಷ್ಕಾರವೇ ಎಂದು ಪರಿಣತರು ತಿಳಿಸಿದ್ದಾರೆ. (ಏಜೆನ್ಸೀಸ್​)
ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
