ನವದೆಹಲಿ:ಕಾಮಾಂಧನೊಬ್ಬ 4 ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಹೇಯ ಕೃತ್ಯ ದೆಹಲಿಯಲ್ಲಿ ನಡೆದಿದೆ. ಈ ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಆರೋಪಿಯನ್ನು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ದೆಹಲಿಯ ಬಾಪಾ ನಗರ ಪ್ರದೇಶದಲ್ಲಿ ಕಳೆದ ವಾರ ಮಗುವೊಂದು ಮನೆಯ ಹತ್ತಿರ ಆಡುತ್ತಿದ್ದಾಗ, ಹತ್ತಿರದ ಜೀನ್ಸ್​ ಉತ್ಪಾದಿಸುವ ಕಾರ್ಖಾನೆಯ 25 ವರ್ಷ ವಯಸ್ಸಿನ ಕಾರ್ಮಿಕ ಈ ಕೃತ್ಯ ಎಸಗಿದ್ದಾನೆ. ಮಗುವಿಗೆ ಸಿಹಿತಿಂಡಿ ನೀಡುವುದಾಗಿ ಆಸೆ ತೋರಿಸಿ, ಒಳಗೆ ಕರೆದುಕೊಂಡು ಹೋಗಿ ಲೈಂಗಿಕ ಶೋಷಣೆ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ:ಮಂಟಪದಲ್ಲಿ ಮದುಮಗಳ ಮುಸುಕು ತೆಗೆದು ಬೆಚ್ಚಿಬಿದ್ದ ವರ: ಆತ ಓಡದಂತೆ ಧೋತಿ ಬಿಚ್ಚಿದ ವಧು!
ಮನೆಗೆ ಹೋದ ಮಗುವು ಈ ವಿಷಯವನ್ನು ಪಾಲಕರಿಗೆ ತಿಳಿಸಿದ ನಂತರ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಸಂತ್ರಸ್ತ ಮಗುವಿನ ಕುಟುಂಬದವರು ಮತ್ತು ಸ್ಥಳೀಯರು ಜೀನ್ಸ್​ ಫ್ಯಾಕ್ಟರಿಗೆ ಹೋಗಿ ಆರೋಪಿಯನ್ನು ಚೆನ್ನಾಗಿ ಥಳಿಸಿದರು. ಆರೋಪಿಯನ್ನು ಬಂಧಿಸಿರುವ ಪೊಲೀಸರು ಪೋಕ್ಸೊ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಭಾರತಕ್ಕೆ ಜಾವೆಲಿನ್​ ಥ್ರೋನಲ್ಲೇ ಮತ್ತೊಂದು ಚಿನ್ನದ ಪದಕ! ವಿಶ್ವ ದಾಖಲೆ ರಚಿಸಿದ ಸುಮಿತ್​ ಅಂತಿಲ್​

ಸೊಂಟದ ಬೊಜ್ಜು ಕರಗಿಸಿ ದೇಹದ ತೂಕ ಇಳಿಸಲು ಮರೀಚ್ಯಾಸನ ಮಾಡಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × two =
Remember me
