ಕೃಷ್ಣೈಕ್ಯ ಶ್ರೀ ವಿಶ್ವೇಶ ತೀರ್ಥರಿಗೆ ಪದ್ಮವಿಭೂಷಣ ಮತ್ತು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್​ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಡಾ.ವಿಜಯಸಂಕೇಶ್ವರ ಸೇರಿ 8 ಕನ್ನಡಿಗರಿಗೆ ಪದ್ಮ ಪುರಸ್ಕಾರ ಒಲಿದಿದೆ. ಈ ವರ್ಷ 141 ಪದ್ಮ ಪುರಸ್ಕೃತರು ಇದ್ದು, ಇದರಲ್ಲಿ 4 ಪ್ರಶಸ್ತಿಗಳನ್ನು ಎಂಟು ಮಂದಿಗೆ (ಇಬ್ಬರು ಸಾಧಕರಿಗೆ ಒಂದು ಪ್ರಶಸ್ತಿ) ನೀಡಲು ತೀರ್ಮಾನಿಸಲಾಗಿದೆ. ಪದ್ಮ ಪುರಸ್ಕಾರ ಭಾಜನರ ಪಟ್ಟಿಯಲ್ಲಿ ಏಳು ಪದ್ಮ ವಿಭೂಷಣ, 16 ಪದ್ಮ ಭೂಷಣ, 118 ಪದ್ಮಶ್ರೀ ಪುರಸ್ಕೃತರ ಹೆಸರುಗಳಿವೆ. ಈ ಪೈಕಿ 34 ಮಹಿಳೆಯರು, 18 ವಿದೇಶೀಯರು, ಎನ್​ಐಆರ್​ಗಳಿದ್ದಾರೆ. 12 ಮರಣೋತ್ತರ ಪ್ರಶಸ್ತಿ.  ಪುರಸ್ಕೃತರ ವಿವರ ಇಂತಿದೆ.
ಪದ್ಮವಿಭೂಷಣರು ಇವರು1. ದಿವಂಗತ ಜಾರ್ಜ್ ಫರ್ನಾಂಡಿಸ್ (ಪಬ್ಲಿಕ್ ಅಫೇರ್ಸ್​)2. ದಿವಂಗತ ಅರುಣ್ ಜೇಟ್ಲಿ (ಪಬ್ಲಿಕ್ ಅಫೇರ್ಸ್​)3. ಅನಿರುದ್ ಜಗನ್ನಾಥ್, ಮಾರಿಷಸ್ (ಪಬ್ಲಿಕ್ ಅಫೇರ್ಸ್​)4. ಮೇರಿ ಕೋಂ (ಕ್ರೀಡೆ)5. ಛನ್ನುಲಾಲ್ ಮಿಶ್ರಾ (ಕಲೆ)6. ಸುಷ್ಮಾ ಸ್ವರಾಜ್ (ಪಬ್ಲಿಕ್ ಅಫೇರ್ಸ್​)7. ಕೃಷ್ಣೈಕ್ಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ( ಇತರೆ- ಧಾರ್ಮಿಕ)
ಪದ್ಮಭೂಷಣರು
1. ಶ್ರೀ ಎಂ. ಮುಮ್ತಾಜ್ ಅಲಿ (ಶ್ರೀ ಎಂ) (ಇತರೆ-ಧಾರ್ಮಿಕ)2. ದಿವಂಗತ ಸಯ್ಯದ್ ಮೌಝೀಮ್ ಅಲಿ (ಬಾಂಗ್ಲಾದೇಶ) (ಪಬ್ಲಿಕ್ ಅಫೇರ್ಸ್​)3. ಮುಜಾಫರ್ ಹುಸ್ಸೇನ್ ಬೇಗ್ (ಪಬ್ಲಿಕ್ ಅಫೇರ್ಸ್​)4. ಅಜೋಯ್ ಚಕ್ರವರ್ತಿ (ಕಲೆ)5. ಮನೋಜ್ ದಾಸ್​ (ಸಾಹಿತ್ಯ ಮತ್ತು ಶಿಕ್ಷಣ)6. ಬಾಲಕೃಷ್ಣ ದೋಷಿ(ಇತರೆ-ಆರ್ಕಿಟೆಕ್ಚರ್​)7. ಕೃಷ್ಣಮ್ಮಾಳ್ ಜಗನ್ನಾಥ್​(ಸಾಮಾಜಿಕ ಕಾರ್ಯ)8. ಎಸ್​.ಸಿ.ಜಮೀರ್​ (ಪಬ್ಲಿಕ್ ಅಫೇರ್ಸ್​)9. ಅನಿಲ್ ಪ್ರಕಾಶ್ ಜೋಷಿ (ಸೋಷಿಯಲ್ ವರ್ಕ್​)10. ಡಾ.ತ್ಸೆರಿಂಗ್ ಲಂಡೋಲ್ (ವೈದ್ಯಕೀಯ)11. ಆನಂದ್ ಮಹೀಂದ್ರಾ (ವ್ಯಾಪಾರ ಮತ್ತು ಕೈಗಾರಿಕೆ)12. ದಿವಂಗತ ನೀಲಕಂಠ ರಾಮಕೃಷ್ಣ ಮಾಧವ ಮೆನನ್​(ಪಬ್ಲಿಕ್ ಅಫೇರ್ಸ್​)13 ದಿವಂಗತ ಮನೋಹರ ಪರಿಕ್ಕರ್​ (ಪಬ್ಲಿಕ್ ಅಫೇರ್ಸ್​)14. ಪ್ರೊ.ಜಗದೀಶ್ ಶೇಠ್ (ಸಾಹಿತ್ಯ ಮತ್ತು ಶಿಕ್ಷಣ)15. ಪಿ.ವಿ.ಸಿಂಧು (ಕ್ರೀಡೆ)16 ವೇಣು ಶ್ರೀನಿವಾಸ್ (ವ್ಯಾಪಾರ ಮತ್ತು ಕೈಗಾರಿಕೆ)
1. ಡಾ.ವಿಜಯ ಸಂಕೇಶ್ವರ (ವ್ಯಾಪಾರ ಮತ್ತು ಕೈಗಾರಿಕೆ)2. ಕೆ.ವಿ.ಸಂಪತ್ ಕುಮಾರ್ ಮತ್ತು ವಿಧುಷಿ ಜಯಲಕ್ಷ್ಮಿ ಕೆ.ಎಸ್ (ಸಾಹಿತ್ಯ ಮತ್ತು ಶಿಕ್ಷಣ, ಪತ್ರಿಕೋದ್ಯಮ)3. ಹರೇಕಳ ಹಾಜಬ್ಬ (ಸಾಮಾಜಿಕ ಕಾರ್ಯ)4. ತುಳಸಿ ಗೌಡ (ಸಾಮಾಜಿಕ ಕಾರ್ಯ)5. ಎಂ.ಪಿ.ಗಣೇಶ್ (ಕ್ರೀಡೆ)6. ಡಾ.ಬೆಂಗಳೂರು ಗಂಗಾಧರ್ (ವೈದ್ಯಕೀಯ)7. ಭರತ್ ಗೋಯೆಂಕಾ (ವ್ಯಾಪಾರ ಮತ್ತು ಕೈಗಾರಿಕೆ)

8.50 PM:ಪಬ್ಲಿಕ್ ಅಫೇರ್ಸ್ ಕ್ಷೇತ್ರದಲ್ಲಿ ಮನೋಹರ ಪರಿಕ್ಕರ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣದ ಗೌರವ.
Manohar Parrikar (Public Affairs) awarded Padma Bhushan, posthumously. (file pic)pic.twitter.com/Eict5EQP74— ANI (@ANI)January 25, 2020
Manohar Parrikar (Public Affairs) awarded Padma Bhushan, posthumously. (file pic)pic.twitter.com/Eict5EQP74

8.45 PM:ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಜಾರ್ಜ್ ಫರ್ನಾಂಡಿಸ್​ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪುರಸ್ಕಾರ, ಕ್ರೀಡಾ ತಾರೆ ಬಾಕ್ಸಿಂಗ್ ಪಟು ಮೇರಿ ಕೋಂ ಅವರಿಗೂ ಪದ್ಮವಿಭೂಷಣದ ಗೌರವ. ಉದ್ಯಮಿ ಆನಂದ್ ಮಹೀಂದ್ರಾ, ಕ್ರೀಡಾ ತಾರೆ ಪಿ.ವಿ. ಸಿಂಧುಗೆ ಪದ್ಮ ಭೂಷಣದ ಗೌರವ.
Anand Mahindra (Trade and Industry) and PV Sindhu (Sports) conferred with Padma Bhushan award. (file pics)pic.twitter.com/DBip4MJiBt— ANI (@ANI)January 25, 2020
Anand Mahindra (Trade and Industry) and PV Sindhu (Sports) conferred with Padma Bhushan award. (file pics)pic.twitter.com/DBip4MJiBt

Arun Jaitley, Sushma Swaraj and George Fernandes conferred with Padma Vibhushan award. (file pics)pic.twitter.com/OlEd2eXDs8— ANI (@ANI)January 25, 2020
Arun Jaitley, Sushma Swaraj and George Fernandes conferred with Padma Vibhushan award. (file pics)pic.twitter.com/OlEd2eXDs8
7.33 PM:ಜಗೀಶ್ ಜಲ್ ಅಹುಜಾ, ಮೊಹಮ್ಮದ್ ಶರೀಫ್, ತುಳಸಿ ಗೌಡ, ಮುನ್ನಾ ಮಾಸ್ಟರ್ ಸೇರಿ 21 ಸಾಧಕರಿಗೆ ಪದ್ಮಶ್ರೀ 2020 ಪುರಸ್ಕಾರಕ್ಕೆ ಭಾಜನರು.

21 people have been conferred with Padma Shri Awards 2020 including Jagdish Jal Ahuja, Mohammed Sharif, Tulasi Gowda and Munna Master.#RepublicDaypic.twitter.com/7blGTjxe9q— ANI (@ANI)January 25, 2020
21 people have been conferred with Padma Shri Awards 2020 including Jagdish Jal Ahuja, Mohammed Sharif, Tulasi Gowda and Munna Master.#RepublicDaypic.twitter.com/7blGTjxe9q

7.30 PM:ಭೋಪಾಲ ಅನಿಲ ದುರಂತ (1984)ದ ಆ್ಯಕ್ಟಿವಿಸ್ಟ್ ಅಬ್ದುಲ್ ಜಬ್ಬಾರ್​ಗೆ ಪದ್ಮಶ್ರೀ ಪುರಸ್ಕಾರ ಮರಣೋತ್ತರವಾಗಿ ನೀಡಲಾಗುತ್ತಿದೆ. 2019ರ ನವೆಂಬರ್​ 14ರಂದು ಅವರು ಅಸ್ತಂಗತರಾಗಿದ್ದಾರೆ.
#RepublicDay: 1984 Bhopal Gas tragedy activist Abdul Jabbar, awarded Padma Shri, posthumously. He passed away on 14th November 2019. (file pic)pic.twitter.com/ijURT61VEk— ANI (@ANI)January 25, 2020
#RepublicDay: 1984 Bhopal Gas tragedy activist Abdul Jabbar, awarded Padma Shri, posthumously. He passed away on 14th November 2019. (file pic)pic.twitter.com/ijURT61VEk

ಪದ್ಮ ಪುರಸ್ಕಾರಗಳ ಬಗ್ಗೆ ನಿಮಗೆಷ್ಟು ಗೊತ್ತು?: ಇಲ್ಲಿದೆ ನೋಡಿ ಸಂಕ್ಷಿಪ್ತ ಮಾಹಿತಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
