ನವದೆಹಲಿ:ಭಾರಿ ಮತಕದನದ ಕಣವಾಗಿರುವ ಬಿಹಾರ ಚುನಾವಣಾ ಫಲಿತಾಂಶಕ್ಕಾಗಿ ಈಗಾಗಲೇ ಮತ ಎಣಿಕೆ ಆರಂಭಗೊಂಡಿದ್ದು, ದೇಶಾದ್ಯಂತ ಕುತೂಹಲ ಕೆರಳಿಸಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಜೆಡಿಯು ನಾಯಕ, ಸಿಎಂ ನಿತೀಶ್ ಕುಮಾರ್ ಮತ್ತು ಆರ್​ಜೆಡಿ ಯುವ ನಾಯಕ ತೇಜಸ್ವಿ ಯಾದವ್ ಭವಿಷ್ಯ ನಿರ್ಧಾರವಾಗಲಿದೆ.ಕರೊನೋತ್ತರ ಕಾಲದಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆ ಇದಾಗಿದ್ದು, ಜನತೆ ಇಲ್ಲಿನ ಫಲಿತಾಂಶದತ್ತ ಕೌತುಕದ ಕಣ್ಣುಗಳಿಂದ ನೋಡುತ್ತಿದ್ದಾರೆ. ಮತ ಎಣಿಕೆಯ ಅಪ್​ಡೇಟ್ಸ್​ ಇಲ್ಲಿ ಸಿಗಲಿದೆ. ಕ್ಷಣಕ್ಷಣದ ಮಾಹಿತಿಗಾಗಿ ದಿಗ್ವಿಜಯ ನ್ಯೂಸ್​ ಲೈವ್ ಗಮನಿಸಿ…
ಒಟ್ಟು ಸ್ಥಾನ- 243
ಪಕ್ಷ/ಮೈತ್ರಿಕೂಟ– ಮುನ್ನಡೆ/ಗೆಲುವುಎನ್​ಡಿಎ– 128ಎಂಜಿಬಿ– 105ಎಲ್​​ಜೆಪಿ– 01ಇತರ– 09
1:35 – ಬಿಹಾರದಲ್ಲಿ ಇದುವರೆಗೆ 1 ಕೋಟಿ ಮತ ಎಣಿಸಲಾಗಿದೆ ಎಂದು ಚುನಾವಣಾ ಆಯುಕ್ತ
12:05 ಮುನ್ನಡೆ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿಗರಿಂದ ಪಾಟ್ನಾದಲ್ಲಿ ಸಂಭ್ರಮಾಚರಣೆ
EC trends for 161 of 243 seats: NDA leading on 81 seats – BJP 42, JDU 34, Vikassheel Insaan Party 5
Mahagathbandhan ahead on 75 seats – RJD 51, Congress 13, Left 11
BSP has a lead on one seat, LJP on two, while AIMIM and an independent ahead on one each#BiharElectionResults
— ANI (@ANI)November 10, 2020

11:00 – MGB ಎಂದರೆ ‘ಮರ್​ ಗಯೆ ಭಾಯ್​’ ಎಂದು ರಾಹುಲ್​ ಗಾಂಧಿಯನ್ನು ಟೀಕಿಸಿದ ಬಿಜೆಪಿ ಸಂಸದ.
Tejaswi calls Rahul Gandhi & says:MGB = Mar Gaye Bhai !!and I am saying it very seriously, yes all puns are V much intended• How dare people on Jail & Bail think that Bihar will forget all that?After all it was them on the ground who went they the torture of the ‘Jungla Raj’?
— Babul Supriyo (@SuPriyoBabul)November 10, 2020

9:55- ಮುಗಿಯುವವರೆಗೂ ಮುಗಿಯಿತು ಎಂದು ಹೇಳಲಾಗದು: ಅಮಿತ್ ಮಾಳವೀಯ, ಬಿಜೆಪಿ.9:30- ರಾಘೋಪರ್ ಕ್ಷೇತ್ರದಲ್ಲಿ ತೇಜಸ್ವಿ ಯಾದವ್​ 700 ಮತಗಳಿಂದ ಮುನ್ನಡೆ8:30- ಆರ್​ಜೆಡಿ 35 ಸ್ಥಾನಗಳಲ್ಲಿ ಮುನ್ನೆಡೆ8:05- ಬಿಹಾರದಾದ್ಯಂತ ಮತ ಎಣಿಕೆ ಶುರು8:00- ಬಿಹಾರದೆಲ್ಲೆಡೆ ತೆರೆದ ಸ್ಟ್ರಾಂಗ್ ರೂಂ
Sign in to your account
Please enter an answer in digits:12 − six =
Remember me
