ನವದೆಹಲಿ:ಜಗತ್ತಿನಾದ್ಯಂತ ಉದ್ಯೋಗ ಕಡಿತಗಳು ನಡೆಯುತ್ತಿದೆ. ಈಗಾಗಲೇ ಆರ್ಥಿಕ ನಷ್ಟದಿಂದಾಗಿ ಹಲವು ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡಿದೆ. ಇದೀಗ ಸ್ವಿಸ್ ತಂತ್ರಜ್ಞಾನ ಸಂಸ್ಥೆ ಲಾಜಿಟೆಕ್ 300 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ.
ಇದನ್ನೂ ಓದಿ:ಸಾಕು ನಾಯಿ ಮಾಲೀಕರೆ ಎಚ್ಚರ; ನಿಮ್ಮ ಶ್ವಾನ ಎಲ್ಲಂದ್ರಲ್ಲಿ ಮಲವಿಸರ್ಜಿಸಿದ್ರೆ 10,000 ರೂ.ದಂಡ!ಕಂಪ್ಯೂಟರ್ ಬಿಡಿಭಾಗಗಳ ಮಾರಾಟದಲ್ಲಿ ಕುಸಿತವುಂಟಾಗಿದ್ದು, ಇದರಿಂದ ಕಂಪನಿಯ ಆರ್ಥಿಕತೆಯೂ ನಷ್ಟದಲ್ಲಿ ಸಿಲುಕಿದೆ. ಕಂಪನಿಯು ಆರ್ಥಿಕ ನಷ್ಟವನ್ನು ಸರಿದೂಗಿಸಲು ಉದ್ಯೋಗ ಕಡಿತದ ಮೊರೆ ಹೋಗಿದೆ. ಲಾಜಿಟೆಕ್ ಮಾರ್ಚ್ 2022 ರ ಹೊತ್ತಿಗೆ 8,200 ಉದ್ಯೋಗಿಗಳನ್ನು ಹೊಂದಿತ್ತು. ಇದೀಗ 300 ಉದ್ಯೋಗಿಗಳು ವಜಾಗೊಳ್ಳಲಿದ್ದಾರೆ.
ಇದನ್ನೂ ಓದಿ:ಹೆಣ್ಣು, ಹೊನ್ನು, ಮಣ್ಣು ಸಿಗಬೇಕು ಅಂದ್ರೆ ಪುಣ್ಯ ಬೇಕು; ಆನಂದ್ ಸಿಂಗ್ಲಾಜಿಟೆಕ್‌ನ ಆದಾಯವು ಮೂರನೇ ತ್ರೈಮಾಸಿಕದ ಅವಧಿಯಲ್ಲಿ ಹಿಂದಿನ ವರ್ಷಕ್ಕಿಂತ 22 ಶೇಕಡಾ ಕಡಿಮೆಯಾಗಿದೆ. ಗೇಮಿಂಗ್ ಮಾರಾಟವು ಶೇಕಡಾ 16 ರಷ್ಟು ಮತ್ತು ವೀಡಿಯೊ ಗೇಮಿಂಗ್ ಸಂಬಂಧಿಸಿದ ವಸ್ತುಗಳ ಮಾರಾಟವು 21 ಶೇಕಡಾ ಕಡಿಮೆಯಾಗಿದೆ. ಕೀಬೋರ್ಡ್‌ಗಳ ಮಾರಾಟವು ಶೇಕಡಾ 22 ರಷ್ಟು ಮತ್ತು ಪಾಯಿಂಟಿಂಗ್ ಸಾಧನಗಳ ಮಾರಾಟವು ಶೇಕಡಾ 14 ರಷ್ಟು ಕಡಿಮೆಯಾಗಿದೆ. ಹೀಗಾಗಿ ಕಂಪನಿಯು ಉದ್ಯೋಗಿಗಳನ್ನು ವಜಾ ಮಾಡುತ್ತಿದೆ.
Google ಸರ್ವರ್ ಡೌನ್‌; ಯೂಟ್ಯೂಬ್, ಜಿ-ಮೇಲ್‌, ಡ್ರೈವ್‌ ಕಾರ್ಯ ಸ್ಥಗಿತ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 2 =
Remember me
