ನವದೆಹಲಿ:ಇಂದು ಮಂಡ್ಯ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಷ್​ ಅವರ ಜನ್ಮದಿನ. ಅನೇಕ ರಾಜಕೀಯ ಗಣ್ಯರೂ ಶುಭ ಹಾರೈಸಿದ್ದಾರೆ.
ಈ ಮಧ್ಯೆ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಅವರು, ಸುಮಲತಾ ಅಂಬರೀಷ್​ ಅವರಿಗೆ ಕನ್ನಡದಲ್ಲೇ ಜನ್ಮದಿನದ ಶುಭ ಕೋರಿದ್ದಾರೆ.ಇದನ್ನೂ ಓದಿ:‘ವಿಷಕನ್ಯೆ ಇವಳು…ಭೂಗತಲೋಕದ ಸುಪಾರಿ ಕಿಲ್ಲರ್​…’: ಸಚಿವರ ಆರೋಪ
ಕರ್ನಾಟಕದ ಮಂಡ್ಯ ಲೋಕಸಭಾ ಸಂಸದರಾದ ಸುಮಲತಾ ಅಂಬರೀಷ್​ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಭಗವಂತ ಒಳ್ಳೆಯ ಆರೋಗ್ಯ ಮತ್ತು ಸುದೀರ್ಘ ಬದುಕನ್ನು ನಿಮಗೆ ನೀಡಲಿ. ಶ್ರದ್ಧೆಯಿಂದ ಜನರ ಸೇವೆ ಮಾಡಲು ಹಾಗೂ ದೇಶದ ಪ್ರಗತಿಗೆ ಇನ್ನೂ ಹೆಚ್ಚು ಶ್ರಮಿಸಲು ಶಕ್ತಿ ನೀಡಲಿ. ನಿಮ್ಮೆಲ್ಲ ಪ್ರಯತ್ನಗಳೂ ಸಫಲವಾಗಲಿ ಎಂದು ಆಶಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಶ್ರೀಮತಿ ಸುಮಲತಾ ಅಂಬರೀಷ್ ರವರಿಗೆ, ಮಂಡ್ಯ ಲೋಕಸಭಾ ಸಂಸದರು, (ಕರ್ನಾಟಕ).ನಿಮಗೆ ಹುಟ್ಟುಹಬ್ಬದ ಶುಭಾಶಯಗಳು.ಭಗವಂತ ಒಳ್ಳೆಯ ಆರೋಗ್ಯ ಮತ್ತು ಸುದೀರ್ಘ ಬದುಕನ್ನು ನಿಮಗೆ ನೀಡಿಶ್ರದ್ಧೆಯಿಂದಜನರ ಸೇವೆ ಮಾಡಲು ಹಾಗೂ ದೇಶದ ಪ್ರಗತಿಗೆ ಇನ್ನೂ ಹೆಚ್ಚು ಶ್ರಮಿಸಲುಶಕ್ತಿ ನೀಡಲಿ.ನಿಮ್ಮೆಲ್ಲ ಪ್ರಯತ್ನಗಳು ಸಫಲವಾಗಲೆಂದು ಆಶಿಸುತ್ತೇನೆ.
— Lok Sabha Speaker (@loksabhaspeaker)August 27, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 3 =
Remember me
