ಕೊಲ್ಕತ್ತ:ಪಶ್ಚಿಮ ಬಂಗಾಳದ ಏಕೈಕ ಕಾಂಗ್ರೆಸ್​ ಶಾಸಕ ಬೇರನ್​ ಬಿಸ್ವಾಸ್​ ಸೋಮವಾರ ಟಿಎಂಸಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್​ ಬ್ಯಾನರ್ಜಿ ಸಮ್ಮುಖದಲ್ಲಿ ಸೇರ್ಪಡೆಯಾಗಿರುವ ಬಿಸ್ವಾಸ್​ ಸಾಗರ್​ ದಿಗಿ ವಿಧಾನಸಭೆ ಕ್ಷೇತ್ರವನ್ನ ಪ್ರತಿನಿಧಿಸುತ್ತಿದ್ದಾರೆ.
Today, during the ongoing#JonoSanjogYatrain the presence of Shri@abhishekaitc, INC MLA from Sagardighi Bayron Biswas joined us. We wholeheartedly welcome him to the Trinamool Congress family!To strengthen your resolve to fight against the divisive and discriminatory…pic.twitter.com/CyCaUKTyRs— All India Trinamool Congress (@AITCofficial)May 29, 2023

Today, during the ongoing#JonoSanjogYatrain the presence of Shri@abhishekaitc, INC MLA from Sagardighi Bayron Biswas joined us. We wholeheartedly welcome him to the Trinamool Congress family!To strengthen your resolve to fight against the divisive and discriminatory…pic.twitter.com/CyCaUKTyRs
ಇದನ್ನೂ ಓದಿ:ಮಗು ಆಗಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಚುಚ್ಚಿ ಕೊಂದ ಪತಿ!
ಟಿಎಂಸಿ ಪಕ್ಷದ ವತಿಯಿಂದ ನಡೆಸಲಾಗುತ್ತಿರುವ #JonoSanjogYatra ವೇಳೆ ಬೇರನ್​ ಬಿಸ್ವಾಸ್ ಕಾಂಗ್ರೆಸ್​ ತೊರೆದು ಟಿಎಂಸಿ ಸೇರ್ಪಡೆಯಾಗಿದ್ದಾರೆ.
TMC ಶಾಸಕ ಸುಬ್ರತಾ ಸಾಹಾ ಸಾವಿನಿಂದ ತೆರವಾಗಿದ್ದ ಸಾಗರ್​ ದಿಗಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದ ಬೇರನ್​ ಬಿಸ್ವಾಸ್​ ತೃಣಮೂಲ ಕಾಂಗ್ರೆಸ್​ನ ದೇಬಶಿಶ್​ ಬ್ಯಾನರ್ಜಿ ಎದುರು 22,000 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
