ನವದೆಹಲಿ:ದೆಹಲಿ ಮೆಟ್ರೋದಲ್ಲಿ ಈ ಪ್ರೇಮಿಗಳು ತಬ್ಬಿಕೊಂಡು, ಚುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಅನೇಕ ನೆಟ್ಟಿಗರು ಸಿಟ್ಟಾಗಿದ್ದಾರೆ.
ಈ ವಿಡಿಯೋ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದರೂ ಅನೇಕರು ಸಾರ್ವಜನಿಕವಾಗಿ ಪ್ರೀತಿಯ ಪ್ರದರ್ಶನ ಮಾಡಿದ್ದಕ್ಕಾಗಿ ಟೀಕಿಸಿದ್ದಾರೆ. ಇನ್ನೂ ಕೆಲವರು ಆ ಜೋಡಿಯ ಒಪ್ಪಿಗೆಯಿಲ್ಲದೆ ವಿಡಿಯೋ ಮಾಡಿ ಪ್ರಸಾರ ಮಾಡಿದ್ದ ವ್ಯಕ್ತಿಗಳನ್ನು ಟೀಕಿಸಿದ್ದಾರೆ.
ಇದನ್ನೂ ಓದಿ:ನದಿಯಲ್ಲಿ ಬೈಕ್​ ಚಾಲನೆ! ಸವಾರನ ಹುಚ್ಚು ಸಾಹಸಕ್ಕೆ ಬೆರಗಾದ ನೆಟ್ಟಿಗರು, ವಿಡಿಯೋ ವೈರಲ್​
ಹೀಗೆ ಸಾರ್ವಜನಿಕವಾಗಿ ಚುಂಬನ ಆಲಿಂಗನದ ಪ್ರದರ್ಶನಗಳ ಚರ್ಚೆಯು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ, ದೆಹಲಿ ಮೆಟ್ರೋದ ಹಲವಾರು ವಿಡಿಯೋಗಳು ಮುನ್ನೆಲೆಗೆ ಬಂದಿವೆ. ಇತ್ತೀಚೆಗೆ ರಿದಮ್ ಚನಾನ ಎನ್ನುವ ಯುವತಿ ಆಕ್ಷೇಪಾರ್ಹ ತುಂಡುಡುಗೆ ಧರಿಸಿದ್ದ ವಿಡಿಯೋ ವೈರಲ್​ ಆಗಿತ್ತು. ಅದಲ್ಲದೇ ಆಕೆಯ ಉಡುಪಿನ ಆಯ್ಕೆಯು ಟೀಕೆ ಮತ್ತು ಪ್ರತಿ-ಟೀಕೆಗಳು ನೆಟ್ಟಿಗರ ಗಮನ ಸೆಳೆದಿತ್ತು.
Why do Delhi Metro travelers get scandalized when people kiss in the train?Mumbai aake dekho. You can see couples kissing everywhere and others mostly minding their own business.
Definitely. Have traveled home alone after 3 am so many times in public transport and still felt safe.
Shameful Viral Video from#DelhiAfter Patna Junction, Once all the passengers in the Delhi Metro train had to be embarrassed.Peaceful kissing Video😃👇 shameless#GigiHadid#delhimetro#GigiHadid#wtcfinal#BBB23#VideoViralpic.twitter.com/hOuI2g16vb
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 10 =
Remember me
