ನವದೆಹಲಿ:ಅಕ್ಟೋಬರ್​ ಆರಂಭದಲ್ಲೇ ಆಯಿಲ್​ ಕಂಪನಿಗಳು ಗ್ರಾಹಕರಿಗೆ ಬೆಲೆ ಏರಿಕೆಯ ಆಘಾತವನ್ನು ನೀಡಿದೆ. ಇಂದಿನಿಂದ ವಾಣಿಜ್ಯ ಬಳಕೆಯ ಸಿಲಿಂಡರ್​ ಬೆಲೆಯಲ್ಲಿ 209 ರೂಪಾಯಿ ಏರಿಕೆ ಕಂಡಿದೆ.
ಬೆಲೆ ಏರಿಕೆಯಿಂದಾಗಿ 19 ಕೆಜಿ ಸಿಲಿಂಡರ್​ ರಾಜಧಾನಿ ದೆಹಲಿಯಲ್ಲಿ 1731.50 ರೂ.ಗೆ ಮಾರಾಟವಾಗಲಿದೆ. ಸೆಪ್ಟೆಂಬರ್​ನಲ್ಲಿ ಈ ಬೆಲೆ 1522.50 ರೂ. ಇತ್ತು. ಮುಂಬೈನಲ್ಲಿ 1482 ರೂ.ನಿಂದ 1684 ರೂ.ಗೆ ಏರಿಕೆಯಾಗಿದೆ. ಕೊಲ್ಕತದಲ್ಲಿ 1636 ರೂ. ನಿಂದ 1839.50 ಹಾಗೂ ಚೆನ್ನೈನಲ್ಲಿ 1695 ರೂ.ನಿಂದ 1898 ರೂ. ವರೆಗೆ ಏರಿಕೆಯಾಗಿದೆ.
ಇದನ್ನೂ ಓದಿ:ಪ್ರವೀರ್, ಐಶ್ವರ್ಯಾ ಎಂಗೇಜ್ಮೆಂಟ್ ; ‘ಸೈರನ್’ ಬಳಿಕ ನಿಶ್ಚಿತಾರ್ಥಕ್ಕೆ ರೆಡಿಯಾದ ಪ್ರವೀಣ್ ಶೆಟ್ಟಿ ಪುತ್ರ
ಆದರೆ, 14.20 ಕೆಜಿಯ ಗೃಹಬಳಕೆಯ ಸಿಲಿಂಡರ್​​ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸೆಪ್ಟೆಂಬರ್​ ತಿಂಗಳ ಆರಂಭದಲ್ಲಿ ಸರ್ಕಾರ ಗೃಹಬಳಕೆಯ ಎಲ್​ಪಿಜಿ ಬೆಲೆಯಲ್ಲಿ 200 ರೂ. ಕಡಿತ ಮಾಡಿದೆ. ಇದರೊಂದಿಗೆ ದೆಹಲಿಯಲ್ಲಿ ಗೃಹ ಬಳಕೆಯ ಎಲ್​ಜಿಪಿ 903 ರೂ. ಕೊಲ್ಕತದಲ್ಲಿ 929, ಮುಂಬೈನಲ್ಲಿ 902.50 ಮತ್ತು ಚೆನ್ನೈನಲ್ಲಿ 918.50 ರೂಪಾಯಿ ಇದೆ.
ದೇಶೀಯ ಕ್ರಿಕೆಟ್ ಋತುವಿಗೆ ಮರುಚಾಲನೆ: ಇಂದಿನಿಂದ ಇರಾನಿ ಕಪ್ ಫೈಟ್

ಫೈನಲ್‌ಗೇರಿ ಹೊಸ ಇತಿಹಾಸ ಬರೆದ ಬ್ಯಾಡ್ಮಿಂಟನ್ ತಂಡ: ಸೆಮಿಫೈನಲ್‌ನಲ್ಲಿ ಕೊರಿಯಾ ಎದುರು ರೋಚಕ ಗೆಲುವು

ಡಬ್ಲ್ಯುಡಬ್ಲ್ಯುಇ ರೀತಿ ಬದಲಾದ ಸೆಲೆಬ್ರಿಟಿ ಕ್ರಿಕೆಟ್​ ಲೀಗ್:​​ ಕ್ರೀಡಾಂಗಣದಲ್ಲೇ ಬಡಿದಾಡಿಕೊಂಡ ಕಲಾವಿದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
