ಉತ್ತರ ಪ್ರದೇಶ:ನಗರ ಪಾಲಿಕೆ ಸಿಬ್ಬಂದಿಗಳು ಗಲ್ಲಿಯೊಂದರಲ್ಲಿ ನಿಲ್ಲಿಸಿದ್ದ ಬೈಕ್​ನ್ನು ಜಪ್ತಿ ಮಾಡಿದ್ದಾರೆ. ದಂಡ ಪಾವತಿಸಿದರೆ ವಾಹನವನ್ನು ಮಾತ್ರ ಬೈಕ್​ನ್ನು ಬಿಟ್ಟು ಕಳುಹಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಒಪ್ಪದ ಬೈಕ್ ಮಾಲೀಕ ಶರ್ಟ್​ ಕಳಚಿ, ಅರೆಬೆತ್ತಲೆಯಾಗಿ ಪ್ರತಿಭಟನೆ ಮಾಡಿರುವ ಘಟನೆ ಲಕ್ನೋದಲ್ಲಿ ನಡೆದಿದೆ.
ಶರ್ಟ್​ ಕಳಚಿ ಒಬ್ಬಂಟಿಯಾಗಿ ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರತಿಭಟನೆ ನಡೆಸುವ ವೇಳೆ ನಗರ ಪಾಲಿಕೆ ಅಧಿಕಾರಿಗಳು ಗಲ್ಲಿಯಲ್ಲಿ ನಿಲ್ಲಿನಿದ್ದ ಬೈಕ್​​ನ್ನು ಜಪ್ತಿ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ದಂಡ ಕಟ್ಟಲು ಸಾಧ್ಯವಿಲ್ಲ ಎಂದು ವ್ಯಕ್ತಿ ಹೇಳಿತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು.
Uttar Pradesh: Lucknow Man protested semi-naked after his vehicle was illegally lifted by Municipal Corporation cranes.pic.twitter.com/SFGhGEMycX— Ahmed Khabeer احمد خبیر (@AhmedKhabeer_)December 20, 2022
Uttar Pradesh: Lucknow Man protested semi-naked after his vehicle was illegally lifted by Municipal Corporation cranes.pic.twitter.com/SFGhGEMycX
ವ್ಯಕ್ತಿ ತನ್ನ ಬೈಕ್​ನ್ನು ಗಲ್ಲಿಯೊಂದರಲ್ಲಿ ನಿಲ್ಲಿಸಿ ತನ್ನ ಮಗಳಿಗೆ ಬರ್ಗರ್ ತರಲು ಹೋಗಿದ್ದಾನೆ. ಈ ವೇಳೆ ನಗರ ಪಾಲಿಕೆ ಸಿಬ್ಬಂದಿಗಳು ಬಂದು ಬೈಕ್​ನ್ನು ಜಪ್ತಿ ಮಾಡಿದ್ದಾರೆ. ನಂತರ ದಂಡ ಪಾವತಿಸಲು ಹೇಳಿದ್ದಾರೆ. ಇದೀಗ ಬೈಕ್ ಮಾಲೀಕ ನಾನು ಸರಿಯಾದ ಜಾಗದಲ್ಲೇ ಬೈಕ್ ನಿಲುಗಡೆ ಮಾಡಿದ್ದೇನೆ. ಹೀಗಿದ್ದೂ ನನ್ನ ವಾಹನವನ್ನು ಜಪ್ತಿ ಮಾಡಿರುವುದು ಸರಿಯಲ್ಲ. ಬೇಕಿದ್ದರೆ ಸಿಸಿಟಿವಿಯನ್ನು ಪರಿಶೀಲಿಸಿ ಎಂದು ಅಧಿಕಾರಿಗಳಲ್ಲಿ ಹೇಳಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + four =
Remember me
