ಮಧ್ಯಪ್ರದೇಶ:ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನಗರದ ಪಶುಪತಿನಾಥ ದೇವಾಲಯದ ಗರ್ಭಗುಡಿ ಅರ್ಧ ಮುಳಗಡೆಯಾಗಿದ್ದು, ಘಟನೆಯು ಮಧ್ಯಪ್ರದೇಶದ ಮಂದಸೌರ್​ನಲ್ಲಿ ವರದಿಯಾಗಿದೆ.
ಇದನ್ನೂ ಓದಿ:Ganesh Chaturthi: 75 ಲಕ್ಷ ರೂ. ವೆಚ್ಚದಲ್ಲಿ ತಯಾರಾಯ್ತು ದೇಶದಲ್ಲೇ ಅತೀ ಎತ್ತರದ ಮಣ್ಣಿನ ಗಣೇಶ ಮೂರ್ತಿ!
ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಶಿವನ ನದಿ ಉಕ್ಕಿ ಹರಿಯುತ್ತಿದ್ದು, ಇದರ ಪರಿಣಾಮ ಪ್ರಥಮ ಬಾರಿಗೆ ಅಷ್ಟಮುಖಿ ಪಶುಪತಿನಾಥ ಮಹಾದೇವ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾದ ಎಂಟು ಮುಖಗಳ ಭಗವಾನ್ ಪಶುಪತಿನಾಥ ವಿಗ್ರಹ ಮತ್ತು ದೇವಾಲಯದ ಶಿವಲಿಂಗವೂ ಮುಳುಗಡೆಗೆ ತುತ್ತಾಗಿದೆ.
#Watch: Pashupatinath Temple in Mandsaur, Madhya Pradesh inundated due to heavy rainfall.#PashupatinathTemple#Mandsaur#MadhyPradesh#MadhyaPradeshRains#MandsaurNews#Weather#ClimateChange#WeatherUpdates#Latest#MassiveFloods#Floods#MandsaurDistrict#rainpic.twitter.com/XJuFsTvkhM
— upuknews (@upuknews1)September 17, 2023

ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಮಂದಸೌರ್‌ನಲ್ಲಿ ಸುಮಾರು 5 ಇಂಚುಗಳಷ್ಟು ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ಅಶೋಕ್ ನಗರ, ಶನಿ ವಿಹಾರ್, ಖಾನ್ಪುರ ಸೇರಿದಂತೆ ಮಂದಸೌರ್ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಭಾರೀ ಮಳೆಯ ಹಿನ್ನೆಲೆ ಮಿಡ್ ಇಂಡಿಯಾ, ಸುವಾಸ್ರಾ ರೈಲ್ವೇ ಮತ್ತು ಪಚ್‌ಪಹಾರ್ ಅಂಡರ್‌ಪಾಸ್‌ನ ಸಂಚಾರವನ್ನು ಸಹ ನಿರ್ಬಂಧಿಸಲಾಗಿದೆ,(ಏಜೆನ್ಸೀಸ್).
ಒಂದೇ ಕುಟುಂಬದ ನಾಲ್ವರ ಸಾವು; ರಾತ್ರಿ ಮಲಗಿದ್ದವರು ಬೆಳಗ್ಗೆ ಶವವಾಗಿ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 6 =
Remember me
