ಅಂಡಮಾನ್ ಮತ್ತು ನಿಕೋಬಾರ್:ಅಕ್ಟೋಬರ್ 8 ರಂದು ಮುಂಜಾನೆ ಅಂಡಮಾನ್ ಸಮುದ್ರದಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.
ಇದನ್ನೂ ಓದಿ:ವಿಶ್ವಕಪ್​ನಲ್ಲಿ ಆಟಗಾರ, ನಾಯಕನಾಗಿ ಸಾಧ್ಯವಾಗದ್ದನ್ನು ತರಬೇತುದಾರನಾಗಿ ಸಾಧಿಸುವರೇ ದ್ರಾವಿಡ್​?
ಅಕ್ಟೋಬರ್ 8 ರಂದು ಮುಂಜಾನೆ 3:20ಕ್ಕೆ ಕಂಪನಗಳು ಸಂಭವಿಸಿದ್ದು, ಎನ್​ಸಿಎಸ್​ (NCS) ಪ್ರಕಾರ, ಭೂಕಂಪವು 10 ಕಿ.ಮೀ ಆಳದಲ್ಲಿ ದಾಖಲಾಗಿದೆ ಎಂದು ತಿಳಿಸಿದೆ.
Earthquake of Magnitude:4.3, Occurred on 08-10-2023, 03:20:02 IST, Lat: 10.83 & Long: 93.23, Depth:10 Km ,Location: Andaman Sea, India for more information Download the BhooKamp Apphttps://t.co/0HuHYhUyq6@Indiametdept@ndmaindia@Dr_Mishra1966@KirenRijiju@Ravi_MoES@PMOIndiapic.twitter.com/nWqyYsCllT
— National Center for Seismology (@NCS_Earthquake)October 7, 2023

“4.3 ತೀವ್ರತೆ ಭೂಕಂಪನ ಉಂಟಾಗಿದ್ದು, 08-10-2023 ರಂದು ಸಂಭವಿಸಿದೆ. 03:20:02 IST, ಲ್ಯಾಟ್: 10.83 ಮತ್ತು ಉದ್ದ: 93.23, ಆಳ: 10 ಕಿಮೀ, ಸ್ಥಳ: ಅಂಡಮಾನ್ ಸಮುದ್ರ, ಭಾರತ ಎಂದು ಎನ್​ಸಿಎಸ್​ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದೆ. ಎನ್​ಸಿಎಸ್​ ದೇಶದಲ್ಲಿ ಸಂಭವಿಸುವ ಭೂಕಂಪ ಚಟುವಟಿಕೆಯ ಮೇಲ್ವಿಚಾರಣೆಗಾಗಿ ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾಗಿದೆ,(ಏಜೆನ್ಸೀಸ್).

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − three =
Remember me
