ನವದೆಹಲಿ:ರಾಷ್ಟ್ರ ರಾಜಧಾನಿ ನವದೆಹಲಿ, ಜಮ್ಮು-ಕಾಶ್ಮಿರ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಯಾಗಿದೆ.
ರಿಕ್ಟರ್​​ ಮಾಪನದಲ್ಲಿ 5.7ರಷ್ಟು ತೀವ್ರತೆ ದಾಖಲಾಗಿದ್ದು, ಕಂಪನದ ಕೇಂದ್ರ ಬಿಂದು ಜಮ್ಮು-ಕಾಶ್ಮೀರದ ದೋಡಾ ಎಂಬ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್​ ಮಾಡಿ ತಿಳಿಸಿದೆ.
Earthquake of Magnitude:5.4, Occurred on 13-06-2023, 13:33:42 IST, Lat: 33.15 & Long: 75.82, Depth: 6 Km ,Location: Doda, Jammu and Kashmir, India for more information Download the BhooKamp Apphttps://t.co/OyJTMLYeSm@ndmaindia@Dr_Mishra1966@Indiametdept@KirenRijijupic.twitter.com/6Ezq3dbyNE— National Center for Seismology (@NCS_Earthquake)June 13, 2023

Earthquake of Magnitude:5.4, Occurred on 13-06-2023, 13:33:42 IST, Lat: 33.15 & Long: 75.82, Depth: 6 Km ,Location: Doda, Jammu and Kashmir, India for more information Download the BhooKamp Apphttps://t.co/OyJTMLYeSm@ndmaindia@Dr_Mishra1966@Indiametdept@KirenRijijupic.twitter.com/6Ezq3dbyNE
ಇದನ್ನೂ ಓದಿ:ವಿದ್ಯುತ್​ ದರ ಹೆಚ್ಚಳ ತಾತ್ಕಾಲಿಕ, ಕೈಗಾರಿಕೋದ್ಯಮಿಗಳು ವಲಸೆ ಹೋಗುವ ಅವಶ್ಯಕತೆಯಿಲ್ಲ: ಸತೀಶ್​ ಜಾರಕಿಹೊಳಿ
ಮಧ್ಯಾಹ್ನ 1:30ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಯಿತು. ಕೂಡಲೇ ಮನೆಯಿಂದ ಹೊರಗೆ ಓಡಿ ಬಂದೆವು ಎಂದು ಶ್ರೀನಗರದ ನಿವಾಸಿ ಬಶೀರ್​ ಎಂಬುವವರು ತಿಳಿಸಿದ್ಧಾರೆ.
#WATCH| J&K | Basheer, a local from Srinagar speaks about the 5.4 magnitude earthquake that hit Doda, J&K at 1:33 pm this afternoon; says, “The tremors were quite strong. We too rushed out…”pic.twitter.com/rJr6wiq334— ANI (@ANI)June 13, 2023

#WATCH| J&K | Basheer, a local from Srinagar speaks about the 5.4 magnitude earthquake that hit Doda, J&K at 1:33 pm this afternoon; says, “The tremors were quite strong. We too rushed out…”pic.twitter.com/rJr6wiq334
#WATCH| An earthquake of magnitude 5.4 on the Richter scale hit Doda, J&K at 1:33 pm this afternoon(CCTV visuals from Doda)pic.twitter.com/cpDmuryY3S— ANI (@ANI)June 13, 2023

#WATCH| An earthquake of magnitude 5.4 on the Richter scale hit Doda, J&K at 1:33 pm this afternoon(CCTV visuals from Doda)pic.twitter.com/cpDmuryY3S
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 16 =
Remember me
