ಮಹಾರಾಷ್ಟ್ರ:ಭಯಾನಕ ರಣರಕ್ಕಸ ಮಳೆಗೆ ವಾಣಿಜ್ಯ ನಗರಿ ಮುಂಬೈ ಬೆಚ್ಚಿಬಿದ್ದಿದೆ. ರೈಲ್ವೆ ನಿಲ್ದಾಣ, ಮನೆ ಹಾಗೂ ರಸ್ತೆಯ ಎಲ್ಲ ಕಡೆಗಳಲ್ಲಿಯೂ ಜಲಾವೃತಗೊಂಡಿದೆ.
ಮುಂಬೈ ಪ್ರಮುಖ ರಸ್ತೆಗಳು ಹಳ್ಳ-ಕೊಳ್ಳದ ಹಾಗೆ ಭಾಸವಾಗುತ್ತಿದೆ. ಜೀವ ಉಳಿಸಿಕೊಳ್ಳಲು ಹರಿಯುವ ನೀರಿನಲ್ಲೇ ಮೂಕ ಪ್ರಾಣಿಗಳು ಹೆಣಗಾಡುತ್ತಿವೆ. ಬೆಡ್, ಸೋಫಾ, ಟಿವಿ ಎಲ್ಲವೂ ನೀರಲ್ಲಿ ಮುಳುಗಿ ಭಾರೀ ಅವಾಂತರ ಸೃಷ್ಟಿಯಾಗಿದೆ.
ಅತ್ತ ಮಹಾರಾಷ್ಟ್ರ ಮಳೆ ಬೀಳುವಿಕೆ ಪ್ರಮಾಣದ ಹೆಚ್ಚಾಗುತ್ತಿರುವುದು ಇತ್ತ ಬೆಳಗಾವಿ ಭಾಗದ ಜನರ ಎದೆಬಡಿತ ಹೆಚ್ಚಾಗುವಂತೆ ಮಾಡಿದೆ. ಒಂದು ವೇಳೆ ಮಳೆ ನಿಲ್ಲದಿದ್ದರೆ ಕರ್ನಾಟಕಕ್ಕೂ ಕಂಟಕ ಕಾದಿದೆ.
ರಾಯಭಾರಿ ಮಗಳ ಕಿಡ್​ನ್ಯಾಪ್: ಜಾಗತಿಕವಾಗಿ ಪಾಕಿಸ್ತಾನ ತಲೆ ಎತ್ತದಂತೆ ಮಾಡಿದ ಅಫ್ಘಾನಿಸ್ತಾನ್​!

ನಮ್ಮ ಊಹೆ ತಪ್ಪಾಯಿತು, ನೀವು ಮಾಡಿದ್ದು ಸರಿಯಲ್ಲ: ಸುದೀಪ್​ ಮೇಲೆ ನೆಟ್ಟಿಗರ ಬೇಸರ..!

ಆಲ್​ ದಿ ಬೆಸ್ಟ್​ ಮಕ್ಕಳೇ: ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ

Sign in to your account
Please enter an answer in digits:17 − nine =
Remember me
