ನವದೆಹಲಿ:ಮದುವೆ ಸಮಾರಂಭಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಅನೇಕ ಮಹಿಳೆಯರು ಮೇಕಪ್, ಆಭರಣಗಳನ್ನು ಧರಿಸಲು ಆಸಕ್ತಿ ತೋರಿಸುತ್ತಾರೆ. ಕೆಲವರು ಸಾಂಪ್ರದಾಯಿಕ ಬಟ್ಟೆ ಮತ್ತು ಆಭರಣಗಳನ್ನು ಆಯ್ಕೆ ಮಾಡಿದರೆ ಕೆಲವರು ಟ್ರೆಂಡ್ ಅನ್ನು ಅನುಸರಿಸುತ್ತಾರೆ.
ಇತ್ತೀಚೆಗಷ್ಟೇ ಬೇಬಿ ಶವರ್‌ಗಾಗಿ ಮಹಿಳೆಯೊಬ್ಬರು ಧರಿಸಿರುವ ಡ್ರೈ ಫ್ರೂಟ್ಸ್ ಆಭರಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಮಹಿಳೆ ನೆಕ್ಲೇಸ್, ಬಳೆಗಳು, ಕಿವಿಯೋಲೆಗಳು, ಹೇರ್ ಬ್ಯಾಂಡ್, ಬಾದಾಮಿ, ಗೋಡಂಬಿ, ಪಿಸ್ತಾ, ಹಸಿರು ಏಲಕ್ಕಿ ಇತ್ಯಾದಿಗಳಿಂದ ಆಭರಣವನ್ನು ಅಲಂಕರಿಸಿದ್ದಾರೆ. 11 ಮಿಲಿಯನ್ ವೀಕ್ಷಣೆಗಳನ್ನು ದಾಟಿರುವ ವಿಡಿಯೋವನ್ನು ನೆಟಿಜನ್‌ಗಳು ಟೀಕಿಸಿದ್ದಾರೆ. ಕೆಲವು ಮಹಿಳೆಯರು ಹಾಗಿದ್ರೆ ಬಂಗಾರ, ಬೆಳ್ಳಿ, ಆರ್ಟಿಫಿಶಿಲಯ್​ ಆಭರಣಗಳು ಯಾವುದು ಬೇಡವಾ? ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.
A post shared by Vasudhaa Makeover (@vasudhaa_makeover)

ಡ್ರೈ ಫ್ರೂಟ್ಸ್ ಜ್ಯುವೆಲ್ಲರಿ ವಿಡಿಯೋ ನೋಡಿದ ನೆಟ್ಟಿಗರು ‘ಆಹಾರವನ್ನು ಪೋಲು ಮಾಡುತ್ತಿದ್ದಾರೆ…ದಯವಿಟ್ಟು ಈ ರೀತಿ ಮಾಡುವುದನ್ನು ನಿಲ್ಲಿಸಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ‘ಹೊಸ ಟ್ರೆಂಡ್.. ತುಂಬಾ ಶ್ರೀಮಂತರಿರಬೇಕು’ ಎಂದು ಕಾಮೆಂಟ್ ಮಾಡಿದ್ದಾರೆ. ಡ್ರೈ ಫ್ರೂಟ್ಸ್ ಆಭರಣಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 4 =
Remember me
