ನವದೆಹಲಿ:ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ರಾಜ್ಯದ ಮೈಸೂರಿನಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಯೋಗ ಪ್ರದರ್ಶನ ಮಾಡಲಿದ್ದಾರೆ. ಮಾತ್ರವಲ್ಲ, ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಆಗಮಿಸಲಿದ್ದಾರೆ.
ಈ ಮಧ್ಯೆ ಯೋಗದ ಮಹತ್ವದ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲರೂ ಯೋಗಾಭ್ಯಾಸಲ್ಲಿ ತೊಡಗಬೇಕು ಎಂಬ ಮನವಿ ಮಾಡಿಕೊಂಡಿದ್ದಾರೆ. ಈ ಸಂದೇಶ ಎಲ್ಲರನ್ನೂ ತಲುಪಬೇಕು ಎಂಬ ನಿಟ್ಟಿನಲ್ಲಿ ಅವರು ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ಟ್ವೀಟ್​ ಮಾಡಿದ್ದಾರೆ.
“ಇನ್ನು ಕೆಲವೇ ದಿನಗಳಲ್ಲಿ, ಜಗತ್ತು ಅಂತರರಾಷ್ಟ್ರೀಯ ಯೋಗದಿನವನ್ನು ಆಚರಿಸಲಿದೆ. ಯೋಗ ದಿನವನ್ನು ನೀವೆಲ್ಲರೂ ಆಚರಿಸುವಂತೆ ಮತ್ತು ಯೋಗಾಭ್ಯಾಸವನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಿ ಎಂದು ನಾನು ಆಗ್ರಹಿಸುವೆ. ಅದರಿಂದ ಆಗುವ ಲಾಭಗಳು ಹಲವಾರು..” ಎಂದು ಯೋಗ ಇನ್​ ಅವರ್ ಡೈಲಿ ಲೈಪ್ ಎಂಬ ವಿಡಿಯೋ ಮೋದಿ ಹಂಚಿಕೊಂಡಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ, ಜಗತ್ತು ಅಂತರರಾಷ್ಟ್ರೀಯ ಯೋಗದಿನವನ್ನು ಆಚರಿಸಲಿದೆ. ಯೋಗ ದಿನವನ್ನು ನೀವೆಲ್ಲರೂ ಆಚರಿಸುವಂತೆ ಮತ್ತು ಯೋಗಾಭ್ಯಾಸವನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಿ ಎಂದು ನಾನು ಆಗ್ರಹಿಸುವೆ. ಅದರಿಂದ ಆಗುವ ಲಾಭಗಳು ಹಲವಾರು…https://t.co/UESTuNPNbW— Narendra Modi (@narendramodi)June 12, 2022
ಇನ್ನು ಕೆಲವೇ ದಿನಗಳಲ್ಲಿ, ಜಗತ್ತು ಅಂತರರಾಷ್ಟ್ರೀಯ ಯೋಗದಿನವನ್ನು ಆಚರಿಸಲಿದೆ. ಯೋಗ ದಿನವನ್ನು ನೀವೆಲ್ಲರೂ ಆಚರಿಸುವಂತೆ ಮತ್ತು ಯೋಗಾಭ್ಯಾಸವನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಿ ಎಂದು ನಾನು ಆಗ್ರಹಿಸುವೆ. ಅದರಿಂದ ಆಗುವ ಲಾಭಗಳು ಹಲವಾರು…https://t.co/UESTuNPNbW
लवकरच संपूर्ण जगभर जागतिक योग दिन साजरा होईल. आपण सर्वांनी योगदिन साजरा करावा आणि दैनंदिन योगाभ्यास करावा, अशी माझी विनंती आहे. योगाचे अनेक लाभ आहेत…https://t.co/UESTuNPNbW— Narendra Modi (@narendramodi)June 12, 2022
लवकरच संपूर्ण जगभर जागतिक योग दिन साजरा होईल. आपण सर्वांनी योगदिन साजरा करावा आणि दैनंदिन योगाभ्यास करावा, अशी माझी विनंती आहे. योगाचे अनेक लाभ आहेत…https://t.co/UESTuNPNbW
આગામી દિવસોમાં વિશ્વ આંતરરાષ્ટ્રીય યોગ દિવસ ઉજવી રહ્યું છે. હું આપ સૌને યોગ દિવસ માટે તૈયાર રહેવા અને યોગને જીવનનો અંતરંગ ભાગ બનાવવા અપીલ કરું છું. યોગના અનેક ફાયદા છે….https://t.co/UESTuNPNbW— Narendra Modi (@narendramodi)June 12, 2022
આગામી દિવસોમાં વિશ્વ આંતરરાષ્ટ્રીય યોગ દિવસ ઉજવી રહ્યું છે. હું આપ સૌને યોગ દિવસ માટે તૈયાર રહેવા અને યોગને જીવનનો અંતરંગ ભાગ બનાવવા અપીલ કરું છું. યોગના અનેક ફાયદા છે….https://t.co/UESTuNPNbW
ଆଗାମୀ ଦିନରେ ବିଶ୍ୱ ଅନ୍ତର୍ଜାତୀୟ ଯୋଗ ଦିବସ ପାଳନ କରିବ । ମୁଁ ସମସ୍ତଙ୍କୁ ଯୋଗ ଦିବସ ପାଳନ କରିବାକୁ ଏବଂ ଯୋଗକୁ ନିଜ ଦୈନନ୍ଦିନ ଜୀବନର ଅଂଶ କରିବାକୁ ନିବେଦନ କରୁଛି । ଏହାର ଅନେକ ଉପକାରିତା ରହିଛି…https://t.co/UESTuNPNbW— Narendra Modi (@narendramodi)June 12, 2022
ଆଗାମୀ ଦିନରେ ବିଶ୍ୱ ଅନ୍ତର୍ଜାତୀୟ ଯୋଗ ଦିବସ ପାଳନ କରିବ । ମୁଁ ସମସ୍ତଙ୍କୁ ଯୋଗ ଦିବସ ପାଳନ କରିବାକୁ ଏବଂ ଯୋଗକୁ ନିଜ ଦୈନନ୍ଦିନ ଜୀବନର ଅଂଶ କରିବାକୁ ନିବେଦନ କରୁଛି । ଏହାର ଅନେକ ଉପକାରିତା ରହିଛି…https://t.co/UESTuNPNbW
வரும் நாட்களில், சர்வதேச யோகா தினத்தை உலகம் கொண்டாடவுள்ளது. யோகா தினத்தை கடைபிடித்து, யோகாவை உங்கள் அன்றாட வாழ்வின் ஒர் அங்கமாக மாற்றுமாறு அனைவரையும் வலியுறுத்துகின்றேன். நன்மைகள் பல…https://t.co/UESTuNPNbW
আগন্তুক দিনত বিশ্বই আন্তঃৰাষ্ট্ৰীয় যোগ দিৱস উদযাপন কৰিব। মই আপোনালোকক যোগ দিৱস পালন কৰিবলৈ আৰু ইয়াক দৈনন্দিন জীৱনৰ অংশ কৰিবলৈ অনুৰোধ জনাইছো। ইয়াৰ সুবিধাসমূহ অধিক…https://t.co/UESTuNPNbW
కొద్ది రోజుల్లో ప్రపంచం అంతర్జాతీయ యోగా దినోత్సవాన్ని జరుపుకోనుంది. యోగాను మీ దైనందిన జీవితంలో భాగం చేసుకోవాలని యోగా దినోత్సవాన్ని పురస్కరించుకుని నేను మీ అందరినీ కోరుతున్నాను. ప్రయోజనాలు ఎన్నో ఉన్నాయి…https://t.co/UESTuNPNbW
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + three =
Remember me
