ಪಶ್ಚಿಮ ಬಂಗಾಳ:ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಾರ್ಜಲಿಂಗ್ ಟೀ ಎಸ್ಟೇಟ್​ಗೆ ಭೇಟಿ ಕೊಟ್ಟು, ಅಲ್ಲಿನ ಕಾರ್ಮಿಕರೊಂದಿಗೆ ಹಾಡು ಹಾಡಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಇದನ್ನೂ ಓದಿ:38 ವರ್ಷವಾಗಿದ್ರೂ 18ನೇ ವಯಸ್ಸಿಗೆ ಕಾಲಿಟ್ರಾ ಈ ಸೀರಿತಯಲ್ ನಟಿ ಎಂದು ನೆಟ್ಟಿಗರ ಪ್ರಶ್ನೆ; ಒಂದರ ಹಿಂದೊಂದು ಗ್ಲಾಮರಸ್​ ಫೋಟೋ ಶೇರ್​..!
ಡಾರ್ಜಿಲಿಂಗ್‌ನ ಕುರ್ಸಿಯಾಂಗ್‌ನಲ್ಲಿ ಚಹಾ ಎಸ್ಟೇಟ್​ಗೆ ಭೇಟಿ ನೀಡಿದ ಸಿಎಂ ಮಮತಾ, ಟೀ ಎಲೆಗಳನ್ನು ಕೀಳುತ್ತಿದ್ದ ಕಾರ್ಮಿಕರೊಡನೆ ಜತೆಗೂಡಿ ಅವರ ಭಾಷೆಯಲ್ಲೇ ಸಂಭಾಷಣೆ ನಡೆಸಿದರು. ಬಳಿಕ ಹಾಡನ್ನು ಹಾಡುತ ಕೆಲ ಸಮಯ ಕೆಲಸ ಮಾಡಿದ ಅವರು, ನೆರದಿದ್ದ ಸ್ಥಳೀಯರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:ಬೆಳಗಾವಿ ಚಳಿಗಾಲದ ಅಧಿವೇಶನ ನೇರಪ್ರಸಾರ | ಕರ್ನಾಟಕ ವಿಧಾನಸಭೆ ಅಧಿವೇಶನ ನೇರಪ್ರಸಾರ | ಸುವರ್ಣಸೌಧ | DAY 4
ಸಾಂಪ್ರದಾಯಿಕ ನೇಪಾಳಿ ಉಡುಪಿನಲ್ಲಿ ಕಾಣಿಸಿಕೊಂಡ ಮಮತಾ ಬ್ಯಾನರ್ಜಿ ಚಹಾ ಎಲೆಗಳನ್ನು ಕೀಳುತ್ತ, ಹಾಡು ಹಾಡುತ್ತ ಮಹಿಳೆಯರೊಂದಿಗೆ ತೊಡಗಿದರು. ತದನಂತರ ಮಕೈಬರಿ ಟೀ ಎಸ್ಟೇಟ್‌ನಲ್ಲಿ ಚಹಾ ಸೇವಿಸಿ, ತೆರಳಿದ್ದಾರೆ. ಸದ್ಯ ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ. ಬಂಗಾಳ ಸಿಎಂ ಸರಳತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
Hon’ble Chief Minister@MamataOfficialjoined the#teapluckers at Kurseong and engaged in a candid conversation with them.She also decked herself up in a traditional Nepali outfit and sang along with them.#MamataBanerjee#NorthBengalpic.twitter.com/8tmrzkZamU— Nilanjan Das (@NilanjanDasAITC)December 7, 2023
Hon’ble Chief Minister@MamataOfficialjoined the#teapluckers at Kurseong and engaged in a candid conversation with them.She also decked herself up in a traditional Nepali outfit and sang along with them.#MamataBanerjee#NorthBengalpic.twitter.com/8tmrzkZamU
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 4 =
Remember me
