ಬಿಹಾರ:70 ವರ್ಷದ ಬಿಹಾರದ ವ್ಯಕ್ತಿ ತನ್ನ ಪತ್ನಿಯ ಮರಣದ ನಂತರ ಒಂಟಿಯಾಗಿದ್ದ ವೃದ್ಧ 25 ವರ್ಷದ ಯುವತಿ ಜತೆ ಮರುಮದುವೆ ಮಾಡಿಕೊಂಡಿದ್ದಾನೆ. ಈ ಮದುವೆ ಕುರಿತಾದ ಕೆಲವು ಫೊಟೋಗಳು ವೈರಲ್​ ಆಗುತ್ತಿವೆ.
ಗಯಾ ಜಿಲ್ಲೆಯ ಬೈದಾ ಗ್ರಾಮದ ಮೊಹಮ್ಮದ್​​ ಸಲೀಮುಲ್ಲಾ ನೂರಾನಿ (70), ಹಮ್ಜಾಪುರದ ಇಸ್ಲಾಂನಗರದ ನಿವಾಸಿ ರೇಷ್ಮಾ ಪರ್ವೀನ್ (25)​ ಅವರನ್ನು ವಿವಾಹವಾಗಿದ್ದಾರೆ. ಇಳಿವಯಸ್ಸಿನಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಹುಡುಗಿನ ಮದುವೆ ಆಗಿದ್ದು ಸಖತ್​ ವೈರಲ್​​ ಆಗಿದೆ.
ಮೊಹಮ್ಮದ್​​ ಸಲೀಮುಲ್ಲಾ ನೂರಾನಿ ವೃತ್ತಿಯಲ್ಲಿ ಕೃಷಿಕ. ಈತನ ಮೊದಲ ಪತ್ನಿ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದರು. ಒಂಟಿಯಾಗಿ ಜೀವನ ನಡೆಸುತ್ತಿದ್ದರು. ನೂರಾನಿಗೆ ಆರು ಹೆಣ್ಣು ಹಾಗೂ ಓರ್ವ ಮಗ ಸೇರಿದಂತೆ ಏಳು ಮಕ್ಕಳು ಇದ್ದರು. ಮತ್ತೊಂದು ಮದುವೆ ಆಗ ಬೇಕು ಎನ್ನುವ ಯೋಚನೆಯಲ್ಲಿದ್ದರು.
गया बिहार में 70 वर्षीय मो कलीमुल्लाह नूरानी ने 25 वर्षीय रेशमा परवीन के साथ शादी रचायी है।
छह बेटियां व एक बेटे वाले कलीमुल्लाह पत्नी की मौत के बाद अकेला महसूस कर रहे थे
अब अकेलापन दूर हो गया है।😀pic.twitter.com/HCcdeBjQXE
— Anurag Chaddha (@AnuragChaddha)July 25, 2024

ದಂಪತಿ ಇಸ್ಲಾಮ್ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದು, ವಿವಾಹದಲ್ಲಿ ಗ್ರಾಮದ ನೂರಾರು ಜನರು ಭಾಗವಹಿಸಿದ್ದರು. ನೂರಾನಿ ವಿವಾಹ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೀಕೆ ವ್ಯಕ್ತವಾಗಿದೆ. ಅಕ್ರಮ ಸಂಬಂಧ ಹೊಂದುವುದಕ್ಕಿಂತ ಹೀಗೆ ಮದುವೆ ಆಗುವುದು ಒಳ್ಳೆಯದು, ಮಗಳ ವಯಸ್ಸಿನ ಯುವತಿ ಜತೆ ಮದುವೆ ಆಗಿದ್ದು ಎಷ್ಟು ಸರಿ ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.
VIDEO | ಕ್ಲಾಸ್ ಒಳಗೆ ಗಾಢ ನಿದ್ರೆಗೆ ಜಾರಿದ ಟೀಚರ್! ಗಾಳಿ ಬಿಸುತ್ತಾ ಕುಳಿತ ಮಕ್ಕಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + twenty =
Remember me
