ಉತ್ತರ ಪ್ರದೇಶ: ಹಾವುಗಳು ಭೂಮಿಯ ಮೇಲಿನ ಅತ್ಯಂತ ವಿಷಕಾರಿ ಜೀವಿಗಳಲ್ಲಿ ಒಂದಾಗಿದೆ.  ಹಾವುಗಳು ತಮ್ಮ ಜೀವಕ್ಕೆ ಅಪಾಯವಿದೆ ಎಂದೆನಿಸಿದಾಗಲೇ.. ಬೇರೆ ದಾರಿಯಿಲ್ಲದಿದ್ದಾಗ ಮಾತ್ರ ಹಾವುಗಳು ಕಚ್ಚುತ್ತವೆ ಎನ್ನುತ್ತಾರೆ ಪರಿಸರವಾದಿಗಳು. ಯುವಕನೊಬ್ಬ ತನಗೆ ಕಚ್ಚಿದ ಹಾವನ್ನು ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಆಸ್ಪತ್ರೆಗೆ ತಂದಿದ್ದಾನೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಚಂದೌಲಿಯಲ್ಲಿ ಯುವಕನೊಬ್ಬನಿಗೆ ಹಾವು ಕಚ್ಚಿದೆ. ಆದರೆ ಯುವಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದು ತನಗೆ ಕಚ್ಚಿದ ಹಾವನ್ನು ತನ್ನೊಂದಿಗೆ ತಂದಿದ್ದಾನೆ.  ಆಸ್ಪತ್ರೆಯಲ್ಲಿ ಈ ಘಟನೆಯೊಂದು ನಡೆದಿದೆ.
चंदौली में हैरान करने का मामला आया सामनेयुवक को अचानक सांप ने काटायुवक सांप को मारकर थैले में भरकर पहुंचा जिला अस्पतालयुवक को सांप सहित देख मचा हड़कंपयुवक का प्राथमिक इलाज कर चिकित्सकों ने भेजा घर@chandaulipolice@Uppolice#Chandaulipic.twitter.com/QAeaIkMwKa— News1India (@News1IndiaTweet)August 12, 2024
चंदौली में हैरान करने का मामला आया सामनेयुवक को अचानक सांप ने काटायुवक सांप को मारकर थैले में भरकर पहुंचा जिला अस्पतालयुवक को सांप सहित देख मचा हड़कंपयुवक का प्राथमिक इलाज कर चिकित्सकों ने भेजा घर@chandaulipolice@Uppolice#Chandaulipic.twitter.com/QAeaIkMwKa
ಪ್ಲಾಸ್ಟಿಕ್ ಚೀಲದಲ್ಲಿ ಹಾವನ್ನು ಕಂಡು ಆಸ್ಪತ್ರೆ ಸಿಬ್ಬಂದಿ ಗಾಬರಿಗೊಂಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಏಕಾಏಕಿ ಹಾವು ಕಾಣಿಸಿಕೊಂಡಿದೆ. ಭಯದಿಂದಲೇ ವೈದ್ಯರು, ನರ್ಸ್‌ಗಳು ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅನಿರೀಕ್ಷಿತವಾಗಿ ಕಾಣಿಸಿಕೊಂಡ ಹಾವು ಆಸ್ಪತ್ರೆಯ ಸಾಮಾನ್ಯ ಕಾರ್ಯಚಟುವಟಿಕೆಗೆ ಕೆಲಕಾಲ ಅಡ್ಡಿಯಾಯಿತು.  ಕಚ್ಚಿದ ಹಾವು ಯಾವುದೆಂದು ವೈದ್ಯರಿಗೆ ತಿಳಿದು ಸೂಕ್ತ ಚಿಕಿತ್ಸೆ ನೀಡಬಹುದು ಎಂಬುದೇ ಯುವಕ ಈ ರೀತಿ ಹಾವನ್ನು ತಂದಿರುವುದಕ್ಕೆ ಕಾರಣ ಎನ್ನುತ್ತಾರೆ ನೆಟ್ಟಿಗರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
