ಉತ್ತರಪ್ರದೇಶ:ಇಲ್ಲಿ ಹನ್ನೊಂದು ಕೊಠಡಿಗಳ ವಿಶಿಷ್ಟವಾದ ಮನೆಯೊಂದಿದೆ. ಮನೆ ಎಂದರೆ ಸಾಮಾನ್ಯವಾಗಿ ನೆಲದ ಮೇಲೇ ಇರುತ್ತದೆ. ಆದರೆ ಇದು ಅವೆಲ್ಲಕ್ಕಿಂತಲೂ ಭಿನ್ನ, ಏಕೆಂದರೆ ಎರಡು ಅಂತಸ್ತಿನ ಈ ಮನೆ ನೆಲದಡಿಯಲ್ಲಿದೆ.
ಉತ್ತರಪ್ರದೇಶದ ಹರ್ದೋಯಿ ಎಂಬಲ್ಲಿ ಪಪ್ಪು ಬಾಬಾ ಎಂದೂ ಕರೆಯಲಾಗುವ ಇರ್ಫಾನ್ ಎಂಬ ವ್ಯಕ್ತಿ ಈ ಮನೆ ನಿರ್ಮಿಸಿದ್ದಾನೆ. ಅಷ್ಟಕ್ಕೂ ಈ ಮನೆ ನಿರ್ಮಿಸಲು ಅವನಿಗೆ ತಗುಲಿದ ಸಮಯದ ಬಗ್ಗೆ ಕೇಳಿದವರು ಒಮ್ಮೆ ಹುಬ್ಬೇರಿಸಿದರೂ ಅಚ್ಚರಿ ಇಲ್ಲ. ಕಾರಣ, ಇದರ ನಿರ್ಮಾಣಕ್ಕೆ ಬರೋಬ್ಬರಿ 12 ವರ್ಷಗಳು ಬೇಕಾಗಿವೆ.
ಇದನ್ನೂ ಓದಿ:ಈಕೆಯ ಕೈ ಸ್ಕ್ಯಾನ್ ಮಾಡಿದ್ರೆ ಸಾಕು ಹಣ ಕಳಿಸಿಕೊಡಬಹುದು; ಇದಕ್ಕಿಂತ ‘ಡೈರೆಕ್ಟ್ ಟ್ರಾನ್ಸ್​ಫರ್’​ ಅಸಾಧ್ಯ ಅನಿಸುತ್ತೆ!
ಈತನ ಪಾಲಿಗೆ ಇದು ಅರಮನೆಯೇ ಆಗಿದ್ದು, ಇದರಲ್ಲಿ 11 ಕೊಠಡಿಗಳಿವೆ. ಜತೆಗೆ ಒಂದು ಬಾಲ್ಕನಿ ಮಾತ್ರವಲ್ಲದೆ, ಬಾವಿ ಕೂಡ ಇದೆ. ಅಲ್ಲದೆ ಇದರೊಳಗೆ ಮಸೀದಿ ಕೂಡ ಇದೆ. ಅಂದಹಾಗೆ ಈತ 2011ರಲ್ಲಿ ಈ ಮನೆಯಲ್ಲಿ ಕಟ್ಟಿಸಲು ಆರಂಭಿಸಿದ್ದು, ಇನ್ನೂ ನಿರ್ಮಾಣ ಪೂರ್ಣಗೊಂಡಿಲ್ಲ ಎಂದು ಹೇಳಿಕೊಂಡಿದ್ದಾನೆ. –ಏಜೆನ್ಸೀಸ್
#WATCH| Uttar Pradesh | In Hardoi, a man builds an underground two-storeyed house with 11 rooms, over a span of 12 years.pic.twitter.com/2siU0K5LHc— ANI UP/Uttarakhand (@ANINewsUP)August 30, 2023
#WATCH| Uttar Pradesh | In Hardoi, a man builds an underground two-storeyed house with 11 rooms, over a span of 12 years.pic.twitter.com/2siU0K5LHc
ಪೊಲೀಸ್ ‘ಪೋಸ್ಟ್​’ಗಳಲ್ಲೂ ಕ್ರಿಯೇಟಿವಿಟಿ; ಇಂಪ್ರೆಸ್​ ಆಗುವಂತೆ ‘ಎಕ್ಸ್​’ಪ್ರೆಸ್ ಮಾಡುತ್ತಿರುವ ಪೊಲೀಸರು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
