ಉತ್ತರ ಪ್ರದೇಶ:ಮನೆಮನೆಗೆ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಿಕೊಂಡು ಬರುವುದನ್ನು ನೋಡಿದ್ದೇವೆ. ಇಂದಿಗೂ ಕೂಡ ಸೊಪ್ಪು ತರಕಾರಿ, ಹಣ್ಣು ಹಂಪಲು, ದಿನ ಬಳಕೆಯ ಸಾಮಾಗ್ರಿಗಳನ್ನು ಮಾರಾಟ ಮಾಡಿಕೊಂಡು ಸಣ್ಣ ವ್ಯಾಪಾರಸ್ಥರು ಮನೆ ಮುಂದೆ ಬರುತ್ತಾರೆ. ಆದರೆ ಇದೀಗ ಮುಜಾಫರ್​ಪುರದಲ್ಲಿ ಇ-ರಿಕ್ಷಾವೊಂದು ಗ್ರಾಮ ಪ್ರವೇಶಿಸಿದೆ. ಈ ರಿಕ್ಷಾ ಆಗಮಿಸಿರುವುದು ಮದ್ಯ ಮಾರಾಟ ಮಾಡಲು.
ಅಚ್ಚರಿಯಾದರೂ ಇದು ಸತ್ಯ! ಧ್ವನಿ ವರ್ಧಕ ಬಳಸಿ, ಮದ್ಯಪಾನ ಮಾರಾಟ ಮಾಡುತ್ತಾ ರಿಕ್ಷಾವೊಂದು ಗ್ರಾಮಕ್ಕೆ ಬಂದಿದೆ. ಈ ವೇಳೆ ಊರಿನ ವ್ಯಕ್ತಿಯೊಬ್ಬ ಗೊಂದಲಗೊಂಡು ಏನಿದು ಎಂದು ಕೇಳಿದಾಗ, ಮದ್ಯಪಾನ ಎಂದಿದ್ದಾನೆ ಆಟೋ ಚಾಲಕ.
ये लो भईया, बाबा राज में राम राज्य। वायरल वीडियो मुजफ्फरनगर का बताया जा रहा है।pic.twitter.com/98vfuHoCAO— CongressKiBaat (@Cong_Ki_Baat)November 30, 2022
ये लो भईया, बाबा राज में राम राज्य। वायरल वीडियो मुजफ्फरनगर का बताया जा रहा है।pic.twitter.com/98vfuHoCAO
ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ ಈ ಆಟೋದಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಅದರಲ್ಲಿ ಆಲ್ಕೋಹಾಲ್ ಸೇವಿಸಿದ ನಂತರ ಯಾವುದೇ ವಾಹನವನ್ನಾದರೂ ಸುಲಭವಾಗಿ ಓಡಿಸಬಹುದು, ಇಂಗ್ಲೀಷ್​ನಲ್ಲಿ ನಿರರ್ಗಳವಾಗಿ ಮಾತನಾಡಬಹುದು ಮತ್ತು ಹೆಂಡತಿಯೊಂದಿಗೆ ಯಾವುದೇ ಭಯವಿಲ್ಲದೆ ಮಾತನಾಡುವ ಧೈರ್ಯವನ್ನು ಹೊಂದಬಹುದು ಎಂದು ಬರೆದುಕೊಂಡಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − one =
Remember me
