ಇಂದೋರ್:ಕಟ್ಟಡಕ್ಕೆ ಪೇಂಟ್​ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ವರದಿಯಾಗಿದೆ. ಸಾವಿನ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಡಿಸೆಂಬರ್ 26ರಂದು ಈ ಘಟನೆ ನಡೆದಿದೆ. ಎಲ್ಲಿ ಸಂಭವಿಸಿದೆ ಎಂಬುದರ ಮಾಹಿತಿ ಇನ್ನೂ ತಿಳಿದುಬಂದಿಲ್ಲ.
ಇದನ್ನೂ ಓದಿ:Gold, Silver Price; ಹೊಸ ವರ್ಷಕ್ಕೆ ಮೊದಲೇ ಚಿನ್ನದ ಬೆಲೆ ಇಳಿಕೆ… ಬೆಳ್ಳಿ ದರ ಏರಿಕೆ..
ಮೃತ ವ್ಯಕ್ತಿ ಆಶಿಶ್ ಎಂದು ಗುರುತಿಸಲಾಗಿದ್ದು, ವೃತ್ತಿಯಲ್ಲಿ ಪೇಂಟರ್ ಆಗಿದ್ದರು ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಆಶಿಶ್ ಇಂದೋರ್‌ನ ಸೈಟ್‌ನಲ್ಲಿ ಕೆಲಸ ಮಾಡುವಾಗ ಅಸ್ವಸ್ಥತೆಯನ್ನು ಅನುಭವಿಸಿದ್ದಾರೆ. ತುಂಬ ಆಯಾಸ ಆದ್ದರಿಂದ ಮುಖ ತೊಳೆದು, ವಿರಾಮ ತೆಗೆದುಕೊಂಡ ಅವರು, ಬಣ್ಣದ ಬಕೆಟ್ ಮೇಲೆ ಕುಳಿತುಕೊಂಡಿದ್ದಾರೆ. ಆದ್ರೆ, ದುರದೃಷ್ಟವಶಾತ್ ಈ ವೇಳೆ ಹಠಾತ್​​ ಹೃದಯಘಾತ ಸಂಭವಿಸಿದ್ದು, ಕುಳಿತ ಜಾಗದಲ್ಲೇ ಆಶಿಶ್​ ಮೃತಪಟ್ಟಿದ್ದಾರೆ.
Indore | Heart Attack |
काम के दौरान इंदौर के पेंटर आशीष को घबराहट हुई। वह उठा तुरंत पानी पीया और मुंह धो कर लौटा।
उसके बाद एका एक सीने में दर्द उठा। वह पेंट के डब्बे पर बैठ गया पर 1 मिनट के अंदर वह गिर पड़ा।
उसके दिल की धड़कन रुक चुकी थी।
आज घर से निकलते वक्त आज कोई भी…pic.twitter.com/fqcERlA7pP
— काश/if Kakvi (@KashifKakvi)December 28, 2023

ಆಶಿಶ್ ಜತೆಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಘಟನೆ ಸಂಭವಿಸುತ್ತಿದ್ದಂತೆ ತಕ್ಷಣ ರಕ್ಷಣೆಗೆ ಬಂದಿದ್ದಾರೆ. ಆದ್ರೆ, ಅಷ್ಟರೊಳಗೆಅವರು ಸಾವನ್ನಪಿದ್ದರು ಎಂಬುದು ತಿಳಿದುಬಂದಿದೆ. ಘಟನೆ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).
ಶೀಘ್ರವೇ ಒಟಿಟಿಗೆ ನಾನಿ ನಟನೆಯ ‘ಹಾಯ್ ನನ್ನಾ’! ಯಾವ ದಿನದಂದು ರಿಲೀಸ್​​? ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
