ನವದೆಹಲಿ:ಆಸ್ತಿ ವ್ಯಾಮೋಹಕ್ಕೊಳಗಾದ ಮಗ ತನ್ನ ತಂದೆಗೆ ಬಲವಾಗಿ ಗುದ್ದಿ, ಒದಿದ್ದಾನೆ. ಈ ನೋವು ತಾಳಲಾರದೆ ವೃದ್ಧ ಪ್ರಾಣ ಬಿಟ್ಟಿದ್ದಾನೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಘಟನೆ ನಡೆದಿರುವುರು ಎಲ್ಲಿ ಎನ್ನುವ ಮಾಹಿತಿ ಇಲ್ಲ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ವೃದ್ಧ ಮನೆಯ ಹೊರಗೆ ಕುರ್ಚಿಯ ಮೇಲೆ ಕುಳಿತಿದ್ದಾಗ, ಮಗ ಬಂದು ಅವನನ್ನು ಹೊಡೆಯಲು ಪ್ರಾರಂಭಿಸುತ್ತಾನೆ. ಬಲವಾಗಿ ಗುದ್ದಿದ ಬಳಿಕ ಮುದುಕ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಆದರೂ ತೃಪ್ತನಾಗದ ಮಗ ತಂದೆಯ ಮುಖಕ್ಕೂ ಕಾಲಿನಿಂದ ಹೊಡೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಮಗ ತನ್ನ ವಯಸ್ಸಾದ ತಂದೆಗೆ 15 ಸೆಕೆಂಡುಗಳಲ್ಲಿ 25 ಬಾರಿ ಗುದ್ದಿ, ಒದೆಯುವುದನ್ನು ಕಾಣಬಹುದು. ಇನ್ನೊಬ್ಬ ವ್ಯಕ್ತಿ ಅವನನ್ನು ಹಿಡಿದು ಇನ್ನೊಂದು ಬದಿಗೆ ಕರೆದೊಯ್ಯುತ್ತಾನೆ. ಈ ವಿಡಿಯೋ ನೋಡಿ ಸೋಷಿಯಲ್ ಮೀಡಿಯಾ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವರು ವಿಡಿಯೋ ಶೇರ್ ಮಾಡಿ ಇದು ಕಲಿಯುಗ ಎಂದು ಬರೆದುಕೊಂಡಿದ್ದಾರೆ.
एक बेटा अपने पिता को किस तरह मार रहा देख लीजिए। बेटे की इस दर्दनाक पिटाई से पिता टूट गया। कुछ दिन बाद उसकी मौत हो गई।😔😔pic.twitter.com/uGPMesKGFb
— Dhananjay Kr. Putush🇮🇳 (@DhananjayPutush)April 29, 2024

ಜಾರ್ಖಂಡ್ ಬಿಜೆಪಿ ನಾಯಕ ಡಾ. ಧನಂಜಯ್ ಪುತುಶ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ . ಮಗನ ಈ ನೋವಿನ ಹೊಡೆತದಿಂದ ತಂದೆ ಜರ್ಜರಿತರಾಗಿದ್ದಾರೆ ಮತ್ತು ಅವರು ಕೆಲವು ದಿನಗಳ ನಂತರ ನಿಧನರಾದರು ಎಂದು ಬರೆದಿದ್ದಾರೆ. ನೆಟ್ಟಿಗರು ಕಾಮೆಂಟ್​​ ಮಾಡಿ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಯಾವುದೂ ಇಲ್ಲ. ಮೇಲಿನ ದೇವರು ಎಲ್ಲವನ್ನೂ ನೋಡುತ್ತಿದ್ದಾನೆ ಎಂದಿದ್ದಾರೆ.
ಅಕ್ಕನ ಅರಿಶಿಣ ಶಾಸ್ತ್ರದಲ್ಲಿ ಡ್ಯಾನ್ಸ್ ಮಾಡುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣ ಬಿಟ್ಟ ಯುವತಿ

ಮೈ ಬಗ್ಗಿಸಿ, ಬೆವರು ಹರಿಸಿ ಕೆಲಸ ಮಾಡೋ ಅಗತ್ಯ ಇಲ್ಲ..ಕೈ ತೋರಿಸಿದ್ರೆ ಸಾಕು ಲಕ್ಷ..ಲಕ್ಷ ಸಂಪಾದನೆ ಮಾಡಬಹುದು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + twenty =
Remember me
