ನವದೆಹಲಿ:ಕುರುಕಲು ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಲೇಸ್ ಪ್ಯಾಕೆಟ್ಗಳನ್ನು ಸಾಮಾನ್ಯವಾಗಿ ತಿಂಡಿಗಳಾಗಿ ಬಳಸಲಾಗುತ್ತದೆ. ಆದರೆ ಕೆಲವೊಮ್ಮೆ ಲೇಸ್ ಪ್ಯಾಕೆಟ್ ನಲ್ಲಿ ಚಿಪ್ಸ್​ಗಿಂತ ಹೆಚ್ಚಾಗಿ ಇರುವ ಗಾಳಿ ನೋಡಿ ಗ್ರಾಹಕರು ಬೆಚ್ಚಿ ಬೀಳುತ್ತಾರೆ. ಇದೀಗ ಲೇಸ್ ಪ್ಯಾಕೆಟ್‌ನಲ್ಲಿ ಕೇವಲ ಎರಡು ಲೇಸ್‌ಗಳನ್ನು ನೋಡಿ ಶಾಕ್ ಆದ ವ್ಯಕ್ತಿಯೊಬ್ಬನ ಇತ್ತೀಚಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಶ್ಯಪ್ ಎಂಬ ವ್ಯಕ್ತಿ ಐದು ರೂಪಾಯಿಗೆ ಲೇಸ್ ಪ್ಯಾಕೆಟ್ ಖರೀದಿಸಿ ತಂದಿದ್ದಾರೆ.ಅದನ್ನು ತೆರೆದಾಗ ಎರಡು ಲೇಸ್‌ಗಳಿದ್ದವು.ಇಡೀ ಪ್ಯಾಕೆಟ್​​​ನಲ್ಲಿ ಗಾಳಿ ತುಂಬಿ ಎರಡು ಲೇಸ್ ಹಾಕಿರುವುದು ಕಂಡು ಬೆಚ್ಚಿಬಿದ್ದರು.ನಿಷ್ಠಾವಂತ ಗ್ರಾಹಕರಾಗಿ ಇದು ನಿರೀಕ್ಷೆಗಿಂತ ಕಡಿಮೆಯಾಗಿದೆ ಎಂದು ಹೇಳಿದರು.ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Dear @Lays_India@PepsiCoIndia, today's snack session took an unexpected turn. Purchased a 5 rupee classic salted pack with hopeful anticipation, only to unveil a mere TWO chips inside. Is this the new standard? As a loyal customer, this falls short of expectations.pic.twitter.com/gGUl8Wq4MI
— Divyanshu Kashyap (@Divyans60201407)December 8, 2023

ಈ ವಿಡಿಯೋಗೆ ಹಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ‘ಓಹ್ ಗುಡ್ ನಿಮ್ಮ ಬಳಿ ಕೇವಲ ಎರಡು ಚಿಪ್ಸ್ ಇದೆ..ನಾನು ಅದೃಷ್ಟಶಾಲಿ’ ಎಂದು ಅವರು ಬರೆದಿದ್ದಾರೆ. ಇನ್ನೊಂದು.. ‘ಓಹ್ ಯು ಗಾಡಾ ಎಕ್ಸ್‌ಟ್ರಾ ಪರ್ಸೆಂಟೇಜ್ ಬ್ರೋ.. ಅಭಿನಂದನೆಗಳು’.ಇನ್ನೊಬ್ಬರು ಬರೆದಿದ್ದಾರೆ, ‘ಕೇವಲ ಕುತೂಹಲ.. ಈ ವೀಡಿಯೊ ಕೇವಲ ಎರಡು ಅಥವಾ ಮೂರು ಚಿಪ್ಸ್​​ ಗಳೊಂದಿಗೆ ರೆಕಾರ್ಡ್ ಮಾಡುತ್ತದೆ ಎಂದು ನೀವು ಹೇಗೆ ನಿರೀಕ್ಷಿಸಿದ್ದೀರಿ? ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.
ಎರಡನೇ T20 ಪಂದ್ಯವೂ ನಡೆಯೋದು ಅನುಮಾನ.. ಕಾರಣ ಏನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
