ಮುಂಬೈ:ಮದುವೆಯಾಗಲು ಪ್ಲ್ಯಾನ್ ಮಾಡಿದ ಗೆಳೆಯ ಆಕೆಯ ಆಧಾರ್ ಕಾರ್ಡ್‌ನಲ್ಲಿ  ಜನ್ಮದಿನಾಂಕವನ್ನು ಬದಲಿಸಿ ಮದುವೆಯಾಗಿದ್ದಾನೆ. ಈತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.‌
23ರ ಹರೆಯದ ಆರೋಪಿ ಮತ್ತು ಯುವತಿ ಮದುವೆಯಾಗಿ ಕಾನೂನು ಪ್ರಕ್ರಿಯೆಗಾಗಿ ಪೊಲೀಸ್ ಠಾಣೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ನಾವು ಹುಡುಗಿಯ ತಂದೆಗೆ ಕರೆ ಮಾಡಿದಾಗ ಆಕೆಯ ವಯಸ್ಸಿನ ವ್ಯತ್ಯಾಸವು ಬಹಿರಂಗವಾಗಿದೆ.
ದಹಿಸರ್ ಪೊಲೀಸ್ ಠಾಣೆಯಲ್ಲಿ ಬಾಲಕಿಯ ತಂದೆ ನೀಡಿದ ದೂರಿನ ಪ್ರಕಾರ ಆಕೆ 2006 ಮೇ 7ರಂದು ಜನಿಸಿದಳು. ಆದರೆ ಆರೋಪಿಯು ಆಧಾರ್ ಕಾರ್ಡ್‌ನಲ್ಲಿ ಅದನ್ನು 2004 ಮಾರ್ಚ್ 12ಎಂದು ಬದಲಾಯಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಹಿಂಡಲಗಾ ಜೈಲಿನಲ್ಲಿರುವ ಜೆ.ಹೆಚ್.ಪೂಜಾರ ನನ್ನ ಕೊಲೆ ಮಾಡಲು ಸ್ಕೆಚ್ ಹಾಕಿದ್ದಾನೆ: ಕೆ.ಎಸ್.ಈಶ್ವರಪ್ಪಆಕೆಯ ತಂದೆ ದಹಿಸರ್ ಪೂರ್ವದ ರಾವಲ್ಪಾಡಾದಲ್ಲಿನ ಶಾಲೆಯಲ್ಲಿ ನೀಡಿದ ಆಕೆಯ ಮೂಲ ಜನನ ಪ್ರಮಾಣಪತ್ರವನ್ನು ಪೊಲೀಸರಿಗೆ ನೀಡಿದರು. ಹುಡುಗಿ ತಾನು ವಯಸ್ಕ ಎಂದು ತೋರಿಸಲು ಆಧಾರ್ ಕೇಂದ್ರದಲ್ಲಿ ಜನ್ಮ ದಿನಾಂಕವನ್ನು ಬದಲಾಯಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ದಹಿಸರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ದುಡುಕಿನಿಂದ ಪಕ್ಷ ತೊರೆದವರಿಗೆ ಬಿಜೆಪಿ ಬಾಗಿಲು ಬಂದ್: ಅರುಣ್ ಸಿಂಗ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 13 =
Remember me
