ನವದೆಹಲಿ:ಸಾಮಾನ್ಯವಾಗಿ ಹಾವಿನ ಹೆಸರು ಕೇಳಿದರೆ ಭಯದಿಂದ ಓಡುತ್ತೇವೆ. ಹಾವು ತುಂಬಾ ವಿಷಕಾರಿ.. ಕಚ್ಚಿದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ಇಲ್ಲೊಬ್ಬ ಯುವಕ ಹಾವುಗಳೊಂದಿಗೆ ಆಟವಾಡಿದ್ದಾನೆ.  ಸರಿಸುಮಾರು 6 ಹಾವುಗಳನ್ನು ಕೈಯಲ್ಲಿ ಹಿಡಿದಿದ್ದಾನೆ. ಈ ವಿಡಿಯೋ ವೈರಲ್​ ಆಗಿದೆ.
ಉದ್ದೇಶಪೂರ್ವಕವಾಗಿ ಮಾಡಿದ್ದಾರೋ.. ಅಥವಾ ವೈರಲ್ ಆಗಲು ಮಾಡಿದ್ದಾರೋ ಗೊತ್ತಿಲ್ಲ. ಆದರೆ, ಯುವಕನೊಬ್ಬ ಮಾಡಿದ ಸ್ನೇಕ್ ಸ್ಟಂಟ್ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬ ಸುಮಾರು ಆರು ಹಾವುಗಳನ್ನು ತನ್ನ ಕೈಗಳಿಂದ ಹಿಡಿದಿದ್ದಾನೆ.  ಹಾವುಗಳ ಬಗ್ಗೆ ಕೆಲವರು ಎಚ್ಚರಿಕೆ ನೀಡುತ್ತಿದ್ದರೆ. ಕೆಲ ನೆಟಿಜನ್‌ಗಳು ಹಾವುಗಳನ್ನು ಈ ರೀತಿ ಹಿಂಸಿಸುವುದು ಒಳ್ಳೆಯದಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
A post shared by 𝐘𝐨𝐠𝐞𝐬𝐡 𝐓𝐞𝐥𝐚𝐧𝐠𝐞 (@sarpmitra_royal_yogya)

ಈ ಘಟನೆಯ ದಿನಾಂಕ ಮತ್ತು ಸ್ಥಳವನ್ನು ದೃಢೀಕರಿಸಲಾಗಿಲ್ಲ ಆದರೆ ವಿಡಿಯೋವನ್ನು  ಇನ್​ಸ್ಟಾಗ್ರಾಮ್​​ ನ  ‘sarpmitra_royal_yogya’ ಹ್ಯಾಂಡಲ್ ಅಡಿಯಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್‌ಗೆ “ರಾಟ್ ಸ್ನೇಕ್” ಎಂದು ಶೀರ್ಷಿಕೆ ನೀಡಲಾಗಿತ್ತು.
ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಹಾವುಗಳು ವಿಷಕಾರಿ.. ಇಂತಹವುಗಳ ಬಗ್ಗೆ ಎಚ್ಚರದಿಂದಿರಿ ಎಂದು ಸಲಹೆ ನೀಡಿದರು. ಇಂತಹ ಸ್ಟಂಟ್‌ಗಳು ಅಪಾಯಕಾರಿ, ‘ಪ್ರಾಣಿ ಹಿಂಸೆ’ ಮಾಡಿದ ವ್ಯಕ್ತಿಯನ್ನು ಶಿಕ್ಷಿಸಿ ಎಂದಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + nine =
Remember me
