ಉತ್ತರಪ್ರದೇಶ:ವ್ಯಕ್ತಿಯೊಬ್ಬರು ಬಾವಿಯೊಳಗೆ ಬಿದ್ದ ಮೇಕೆಯನ್ನು ರಕ್ಷಣೆ ಮಾಡುವ ಪ್ರಯತ್ನದಲ್ಲಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ವರದಿಯಾಗಿದೆ.
ಇದನ್ನೂ ಓದಿ:HC Balakrishna Hints Dissidence In Congress |ಕಾಂಗ್ರೆಸ್​​ನಲ್ಲಿನ ಅಸಮಾಧಾನದ ಬಗ್ಗೆ ಎಚ್​.ಸಿ. ಬಾಲಕೃಷ್ಣ ಮಾಹಿತಿ
ಘಟನೆಯ ವಿವರ:ಮೃತ ವ್ಯಕ್ತಿಯನ್ನು ಸತ್ತಾನ್​ ಎಂದು ಗುರುತಿಸಲಾಗಿದ್ದು, ತಾನು ಸಾಕಿದ ಮೇಕೆ ಬಾವಿಯೊಳಗೆ ಬಿದ್ದ ಬಗ್ಗೆ ತಿಳಿದು, ನೀರಿನಿಂದ ಹೊರಬರಲು ಪರದಾಡುತ್ತಿದ್ದ ಮೇಕೆಯನ್ನು ರಕ್ಷಿಸಲು ಮುಂದಾದರು. ಬಾವಿಗೆ ಜಿಗಿದ ಅವರು, ಮೇಕೆಯ ಜತೆಗೆ ಸುರಕ್ಷಿತವಾಗಿ ಹೊರಗೆ ಬರಲು ಸಾಧ್ಯವಾಗಿಲ್ಲ. ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರು ಹಲವರ ಸಹಾಯ ಕೋರಿದ್ದಾರೆ.
ಕೆಲ ಸಮಯದ ನಂತರ ಗ್ರಾಮಸ್ಥರ ನಿರಂತರ ಪ್ರಯತ್ನದ ಬಳಿಕ ಸತ್ತಾನ್ ಮತ್ತು ಮೇಕೆಯನ್ನು ಯಶಸ್ವಿಯಾಗಿ ಬಾವಿಯಿಂದ ಹೊರ ತಂದಿದ್ದಾರೆ. ಕೂಡಲೇ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರಿಶೀಲನೆ ನಡೆಸಿ ಸತ್ತಾನ್​ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ,(ಏಜೆನ್ಸೀಸ್).
ನಿತಿನ್​-ಶ್ರೀಲೀಲಾ ಜೋಡಿಯ ಮೋಡಿ; ತೆರೆಗೆ ಬರಲು ಸಜ್ಜಾಯ್ತು ‘ಎಕ್ಸ್ಟ್ರಾ ಆರ್ಡಿನರಿ ಮ್ಯಾನ್​’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − two =
Remember me
