ನವದೆಹಲಿ:ವ್ಯಕ್ತಿಯೊಬ್ಬ ರಸ್ತೆಯಲ್ಲಿ ಪಾರ್ಕ್ ಮಾಡಲಾಗಿರುವ ಕಾರಿನ ಎಕ್ಸ್‌ಹಾಸ್ಟ್‌ಗೆ ಜತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ಎಲ್ಲಿ ನಡೆದಿದೆ ಎನ್ನುವ ಕುರಿತು ಮಾಹಿತಿ ಸ್ಪಷ್ಟವಿಲ್ಲ.
50ರ ಆಸು ಪಾಸಿನ ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ಸಾಲಾಗಿ ಕಾರುಗಳನ್ನು ಪಾರ್ಕ್ ಮಾಡಿರುವುದನ್ನು ನೋಡಿದ್ದಾನೆ. ನೀಲಿ ಬಣ್ಣದ ಕಾರು ಪ್ರೀಮಿಯಂ ಕಾರು, ಇದರ ಎಕ್ಸ್‌ಹಾಸ್ಟ್ ಕೊಂಚ ವಿಭಿನ್ನ. ಹೀಗಾಗಿ ಈ ವ್ಯಕ್ತಿ ಈ ಸಿಲ್ವರ್ ಕಾರಿನ ಪಕ್ಕ ಬಂದಿದ್ದಾನೆ. ಸುತ್ತು ಮುತ್ತ ನೋಡಿದ್ದಾನೆ.
ಸಿಲ್ವರ್ ಕಾರಿನ ಹಿಂಭಾಗದಲ್ಲಿದ್ದ ಈ ವ್ಯಕ್ತಿ ನಿಧಾನವಾಗಿ ಕುಳಿತುಕೊಂಡಿದ್ದಾನೆ. ಬಳಿಕ ಖಾಸಗಿ ಅಂಗವನ್ನು ಕಾರಿನ ಎಕ್ಸ್‌ಹಾಸ್ಟ್‌ಗೆ ತುರುಕಿ ಲೈಂಗಿಕ ಕ್ರಿಯೆ ನಡೆಸಿ ಮೆಲ್ಲನೆ ಎದ್ದು ಸ್ಥಳದಿಂದ ಪರಾರಿಯಾದ ಘಟನೆ ವಿಡಿಯೋದಲ್ಲಿ ದಾಖಲಾಗಿದೆ.
ಕಾರಿನ ಎಕ್ಸ್‌ಹಾಸ್ಟ್ ಕೂಡ ಸುರಕ್ಷಿತವಲ್ಲ. ಕಾರು ಮಾಲೀಕರೇ ಪಾರ್ಕ್ ಮಾಡುವಾಗ ಎಚ್ಚರ ಎಂದು ಸೂಚಿಸಿದ್ದಾರೆ. ಈ ವಿಡಿಯೋ ಬಳಿಕ ಕಾರು ಹೆಣ್ಣು ಅನ್ನೋದು ಗೊತ್ತಾಯಿತು ಎಂದಿದ್ದಾರೆ. ಹೆಣ್ಣು ಮಕ್ಕಳು, ಹಸುಗೂಸು, ಪ್ರಾಣಿಗಳು ಕೂಡ ಲೈಂಗಿಕ ಕಿರುಕುಳಕ್ಕೆ ಒಳಗಾಗುತಿದ್ದರು. ಈಗ ಕಾರಿನ ಸೈಲೆನ್ಸರ್ ಕೂಡ ಲೈಂಗಿಕ ಕಿರುಕುಳಕ್ಕೆ ಒಳಗಾದ ಘಟನೆ ನಡೆದಿದೆ.
ತುಂಬು ಗರ್ಭಿಣಿಯಾಗಿದ್ರು ಹೆವಿ ವರ್ಕೌಟ್; ಖ್ಯಾತ ಸೀರಿಯಲ್​​ ನಟಿ ವಿಡಿಯೋ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − one =
Remember me
