ನವದೆಹಲಿ:ಇಂದಿನ ಇಂಟರ್ನೆಟ್ ಯುಗದಲ್ಲಿ, ಅದ್ಭುತ, ಆಶ್ಚರ್ಯಕರ, ವಾಹ್ ಎನ್ನುವ ವೀಡಿಯೊಗಳಿಗೆ ಕೊರತೆಯಿಲ್ಲ. ರೀಲ್ಸ್​​ ಮಾಡುವ ಹುಚ್ಚಿನಿಂದ ವೀಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಡುವವರೂ ಇದ್ದಾರೆ. ಇಂತಹದ್ದೆ ಒಂದು ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.
ಹಾವುಗಳು, ಮನುಷ್ಯರೊಂದಿಗಿನ ಸ್ನೇಹ ಮತ್ತು ವ್ಯಾಪಾರದ ಅನೇಕ ಕಥೆಗಳೊಂದಿಗೆ ಅನೇಕ ಚಲನಚಿತ್ರಗಳು ಬಂದಿವೆ. ಆದರೆ, ಸಾಮಾನ್ಯ ಮನುಷ್ಯ ಮತ್ತು ಹಾವು ಒಬ್ಬರನ್ನೊಬ್ಬರು ರೊಮ್ಯಾನ್ಸ್ ಮಾಡುವ ಸಿನಿಮಾಗಳಲ್ಲಿ ನಾವು ನೋಡಿದ್ದೇವೆ. ಆದರೆ ನಿಜ ಜೀವನದಲ್ಲಿ ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
A post shared by Anggara Shoji (@jejaksiaden)

ಈ ವಿಡಿಯೋದಲ್ಲಿ ಯುವಕನೊಬ್ಬ ಜೀವಂತ ಹಾವನ್ನು ಹಿಡಿದು ತನ್ನ ನಾಲಿಗೆಯನ್ನು ಬಾಯಿಗೆ ಹಾಕಿಕೊಂಡಿದ್ದಾನೆ. ಆ ಹಾವು ಕೂಡ ಅವನನ್ನು ಕಚ್ಚುವುದಿಲ್ಲ.
ವೈರಲ್ ಆದ ವಿಡಿಯೋದಲ್ಲಿ, ಯುವಕ ಮೊದಲು ಹಾವನ್ನು ಹಿಡಿದಿದ್ದಾನೆ. ಹಾವು ಅವನಿಂದ ಓಡಿಹೋಗಲು ಪ್ರಯತ್ನಿಸುತ್ತದೆ. ಆದರೆ, ಅದನ್ನು ಬಿಡಲಿಲ್ಲ. ಹಾವು ತನ್ನ ಬಾಯಿಯನ್ನು ತೆರೆದಿದೆ. ಅವನು ತನ್ನ ನಾಲಿಗೆಯನ್ನು ಹಾವಿನ ಬಾಯಿಗೆ ಹಾಕಿದನು. ಹಾವು ಅವನ ನಾಲಿಗೆಯನ್ನು ಹಿಡಿದು ಕ್ಷಣಗಳಲ್ಲಿ ಬಿಡುತ್ತದೆ. ಆದರೆ ದಾಳಿ ಮಾಡುವುದಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಅಂಗಾರ ಶೋಜಿ ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ.. ಅಂಗಾರ ಆಗಾಗ್ಗೆ ಹಾವುಗಳೊಂದಿಗೆ ಅನೇಕ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಈ ವಿಡಿಯೋ ನೋಡಿದ ನೆಟಿಜನ್ಸ್ ಶಾಕ್ ಆಗಿದ್ದಾರೆ.
ಇದು ವರನಿಲ್ಲದ ಮದ್ವೆ! ಈ ಅದ್ಧೂರಿ ಆಚರಣೆಗೆ ವಧು ಖರ್ಚು ಮಾಡಿದ್ದು ಬರೋಬ್ಬರಿ 38 ಲಕ್ಷ ರೂ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 5 =
Remember me
