ಗುರುಗ್ರಾಮ:ತನ್ನ ಕುಟುಂಬದ ಸದಸ್ಯರಿಗೆ ಚಿಕಿತ್ಸೆ ಕೊಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ಆಸ್ಪತ್ರೆಯೊಳಗೆ ತನ್ನ ವಾಹನ ನುಗ್ಗಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.
ಇದನ್ನೂ ಓದಿ:ಪಕ್ಕದ್ಮನೆ ಆಂಟಿಗೆ ಗಂಡ ಸುಖಕೊಡಲ್ವಂತೆ- ಸದಾ ಪೀಡಿಸುತ್ತಿದ್ದಾಳೆ: ಹೇಗೆ ತಪ್ಪಿಸಿಕೊಳ್ಳಲಿ?
ಆರೋಗ್ಯ ಹದಗೆಟ್ಟಿದ್ದ ಕುಟುಂಬದ ಇಬ್ಬರ ಹಿರಿಯರಿಗೆ ಚಿಕಿತ್ಸೆ ಕೊಡಿಸಲು ಗುರುಗ್ರಾಮದ ಬಸಾಯಿ ಚೌಕ್​ನಲ್ಲಿರುವ ಬಾಲಾಜಿ ಆಸ್ಪತ್ರೆಗೆ ಪಿಕ್​ಅಪ್​ ವಾಹನದಲ್ಲಿ ಕರೆತಂದಿದ್ದ. ಚಿಕಿತ್ಸೆ ನೀಡಲು ತಕರಾರು ತೆಗೆದಿದ್ದಕ್ಕೆ ವೈದ್ಯರೊಂದಿಗೆ ವಾಗ್ವಾದಕ್ಕೆ ಇಳಿದ ವ್ಯಕ್ತಿ ಕೋಪದಿಂದ ವಾಹನ ನುಗ್ಗಿಸಿದ್ದಾನೆ.
ಸುಮಾರು ಏಳೆಂಟು ಬಾರಿ ಆಸ್ಪತ್ರೆಯೊಳಗೆ ವಾಹನ ನುಗ್ಗಿಸಿದ್ದು, ಮೆಡಿಕಲ್​ ಸ್ಟೋರ್​ ಸೇರಿದಂತೆ 10 ರಿಂದ 15 ವಾಹನಗಳಿಗೆ ಹಾನಿಯಾಗಿದೆ. ಬಳಿಕ ಆತ ಅಲ್ಲಿಂದ ಪರಾರಿಯಾಗಿದ್ದಾನೆ.
#WATCHGurugram: CCTV footage shows a man ramming his pick-up truck inside Balaji Hospital premises at Basai Chowk after a tussle between members of the same family over the treatment of 2 elderly patients. Case registered, no arrest made yet
(CCTV footage from 18/12/2020)pic.twitter.com/jjf6jAK8Yr
— ANI (@ANI)December 20, 2020

ಈ ಬಗ್ಗೆ ಮಾತನಾಡಿ ಬಾಲಾಜಿ ಆಸ್ಪತ್ರೆಯ ನಿರ್ದೇಶಕ ಡಾ. ಬಲ್ವಾನ್​ ಸಿಂಗ್​, ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆಂದು ಹೇಳಿದ್ದಾರೆ.(ಏಜೆನ್ಸೀಸ್​)
ಇದನ್ನೂ ಓದಿ:ನಾಯಿಗಳನ್ನು ಕೊಂದು ಮರದ ಮೇಲೆ ನೇತುಹಾಕಿರುವ ಭಯಾನಕ ವಿಡಿಯೋ ವೈರಲ್​
ವಾಟ್ಸ್​ಆ್ಯಪ್​ ಸ್ಟೇಟಸ್​ನಿಂದ ಬಯಲಾಯ್ತು ಮುಚ್ಚಿಟ್ಟಿದ್ದ ರಹಸ್ಯ: ಮರುಗಳಿಗೆಯಲ್ಲೇ ಮಹಿಳೆ ನೇಣಿಗೆ ಶರಣು!

https://www.vijayavani.net/lady-si-romance-with-married-constable-in-nellore/
ಮದ್ವೆ ಶಾಪಿಂಗ್​ ಮುಗಿಸಿ ಮನೆಗೆ ಬರ್ತಿದ್ದ ಮೂವರು ಸ್ನೇಹಿತರಿಗೆ ಜವರಾಯನಂತೆ ಬಂದ ಪೊಲೀಸ್​ ವಾಹನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
