ಲಕ್ನೋ:ವ್ಯಕ್ತಿಯೊಬ್ಬ ತನ್ನ ಮಲ ಮಗಳ ಮೇಲೆ ಐದು ವರ್ಷದಿಂದ ಅತ್ಯಚಾರ ನಡೆಸುತ್ತಾ ಬಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಿರತ್ ಜಿಲ್ಲೆಯ ಸರ್ದಾನಾ ಎಂಬ ತಾಲೂಕಿನ ಕಳಂದಾ ಎಂಬಲ್ಲಿ ನಡೆದಿದೆ.
ಗಂಡನಿಂದ ವಿಚ್ಚೇದಿತಳಾಗಿದ್ದ 17 ವರ್ಷದ ಹೆಣ್ಣು ಮಗಳು ತನ್ನ ಮಲ ತಂದೆ ಪ್ರಕಾಶ್ ಸಿಂಗ್ ಎನ್ನುವವನ ಜೊತೆ ಕಳಂದಾದಲ್ಲಿ ನೆಲೆಸಿದ್ದಳು. ಅವಳಿಗೆ ಬೆದರಿಕೆ ಹಾಕುತ್ತಾ ಪ್ರಕಾಶ್ ಸಿಂಗ್ ಐದು ವರ್ಷದಿಂದ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆ ಹೆಣ್ಣು ಮಗಳು ದೂರಿದ್ದಾಳೆ.
ಮಿರತ್ ಜಿಲ್ಲಾ ಮಕ್ಕಳ ಸುರಕ್ಷಾ ಘಟಕಕ್ಕೆ ಕರೆ ಮಾಡಿ ನೋವು ತೋಡಿಕೊಂಡಿದ್ದ ಹೆಣ್ಣು ಮಗಳು , ಕಡೆಗೂ ಪೊಲೀಸರ ಸಹಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಆದರೆ ಆತ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮನೆ ದೋಚಲು ಹೋದ ಕಳ್ಳ: ಪೊಲೀಸ್ ಅಧಿಕಾರಿ ಮಗಳ ರೂಮ್​​ನಲ್ಲಿ ಲಾಕ್​​ ಆದ!

ಯೂಟ್ಯೂಬ್​ ಲೈವ್​ನಲ್ಲೇ ಮಹಿಳೆ ಮೇಲೆ ಅತ್ಯಾಚಾರ: ವೈರಲ್​ ಆಯ್ತು ಬೆಚ್ಚಿಬೀಳಿಸೋ ದೃಶ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 13 =
Remember me
