ನವದೆಹಲಿ:ನಮ್ಮ ಸುತ್ತಮುತ್ತ ನಡೆಯುವ ಹಲವು ಘಟನೆಗಳ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೇಗವಾಗಿ, ವ್ಯಾಪಕವಾಗಿ ಹರಿದಾಡುವುದು ಇತ್ತೀಚೆಗೆ ತೀರ ಸಾಮಾನ್ಯ. ಆ ಪೈಕಿ ಇದೀಗ ಈ ಹಿಂದೆ ವೈರಲ್ ಆಗಿದ್ದ ವಿಡಿಯೋವೊಂದು ಈಗ ಮತ್ತೊಮ್ಮೆ ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೇರ್​ ಆಗುವ ಮುಖೇನ ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಇಲ್ಲದ ಸದನ ದೇವರಿಲ್ಲದ ಗುಡಿಯಂತೆ
ವ್ಯಕ್ತಿಯೊಬ್ಬ ಹಾವನ್ನು ತುಂಬಿರುವ ಚೀಲವನ್ನು ಹಿಡಿದು ಕಾಡಿನ ಮಧ್ಯೆ ಬಿಡುವ ದೃಶ್ಯ ಒಮ್ಮೆ ನೋಡುಗರ ಮೈಜುಮ್​ ಎನ್ನಿಸದೆ ಇರದು. ಚೀಲದಿಂದ ರಾಶಿ ರಾಶಿ ಉರಗವನ್ನು ನೆಲದ ಮೇಲೆ ಸುರಿಯುವ ವ್ಯಕ್ತಿ, ಅದನ್ನು ಧೈರ್ಯದಿಂದ ತನ್ನ ಕೈಯಿಂದಲೇ ಹರಡುವ ಮೂಲಕ ವೇಗವಾಗಿ ಚಲಿಸುವಂತೆ ಮಾಡುತ್ತಾರೆ.
A post shared by B R I A N B A R C Z Y K (@snakebytestv)
ಈ ದೃಶ್ಯ ಇದೀಗ ನೆಟ್ಟಿಗರ ಗಮನವನ್ನು ಮತ್ತೊಮ್ಮೆ ಸೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).
ಇಂಗ್ಲಿಷ್ ಆವೃತ್ತಿಯಲ್ಲಿ ರಿಲೀಸ್​ ಆಗಲಿದೆ ಪ್ರಭಾಸ್​​ ನಟನೆಯ ಸಲಾರ್​?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × two =
Remember me
