ನವದೆಹಲಿ:ಆತ್ಮಸ್ಥೈರ್ಯ, ಧೈರ್ಯವಿದ್ದರೆ ದೌರ್ಬಲ್ಯವನ್ನೇ ಶಕ್ತಿಯಾಗಿ ಪರಿವರ್ತಿಸಬಹುದು ಎಂಬುದನ್ನು ಸಾಬೀತುಪಡಿಸಿದ ಯುವಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಎರಡು ಕೈಗಳಿಲ್ಲದಿದ್ದರೂ ಸುಲಭವಾಗಿ ಬೈಕ್ ಓಡಿಸಿ ಅಚ್ಚರಿ ಮೂಡಿಸಿದ್ದಾನೆ ಯುವಕ.
ವಿಡಿಯೋದಲ್ಲಿರುವ, ಯುವಕನಿಗೆ ಎರಡು ಕೈಗಳಿಲ್ಲ. ಅವನು ತನ್ನ ಕೆಲಸವನ್ನು ತನ್ನ ದೇಹದ ಇತರ ಅಂಗಗಳ ಮೂಲಕ ಮಾತ್ರ ಮಾಡುತ್ತಾನೆ. ಆದರೆ ಎಲ್ಲರಂತೆ ಒಂದು ದಿನವೂ ತನಗೆ ಕೈ ಇಲ್ಲ ಎಂಬ ಬೇಸರವಿರಲಿಲ್ಲ. ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುತ್ತಾನೆ.
ಹೀಗೆ ಒಂದು ದಿನ ಬೈಕ್ ನ ಎರಡೂ ಬದಿಯಲ್ಲಿ  ಕಬ್ಬಿಣದಿಂದ ಮಾಡಿದ ಒಂದು ವಕ್ರಾಕಾರದ ಬಳೆಗಳ ಸಹಾಯ ಪಡೆಯುತ್ತಾನೆ. ನಂತರ ಅವನು ತನ್ನ ಎರಡು ಮೊಂಡು ಕೈಗಳನ್ನು ಆ ಬಳೆಗಳ ನಡುವೆ ಇಟ್ಟು ಬೈಕ್‌ನಲ್ಲಿ ಸ್ಟಾರ್ಟ್​​ ಮಾಡಿ ಚಲಾಯಿಸುತ್ತಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
A post shared by zamidar_short👑❤️ (@bapu_zamidar_short)

ಈ ವೀಡಿಯೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಳ್ಳಲಾಗಿದೆ. ಇದರೊಂದಿಗೆ ‘ಇದೇ ಮೂಲ ಪ್ರತಿಭೆ’ ಎಂಬ ಶೀರ್ಷಿಕೆಯನ್ನು ನೀಡಲಾಯಿತು. ಈ ವ್ಯಕ್ತಿಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಹಾಳಾಗಿರುವ ಹಾಲನ್ನು ಹಿಂದಿರುಗಿಸಲು ಹೋಗಿ 77 ಸಾವಿರ ರೂ. ಕಳೆದುಕೊಂಡ ಬೆಂಗಳೂರಿನ ಮಹಿಳೆ

ಅಪ್ಪು​ ಜತೆ “ವೀರ ಕನ್ನಡಿಗ” ಸಿನಿಮಾದಲ್ಲಿ ನಟಿಸಿದ್ದ ನಟಿ ಈಗ ಹೇಗಿದ್ದಾರೆ ನೋಡಿ…..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + two =
Remember me
