ನೊಯ್ಡಾ:ನಡುರಸ್ತೆಯಲ್ಲಿ ಡೆಲಿವರಿ ಬಾಯ್‌ಗೆ ಮನಸ್ಸಿಗೆ ಬಂದಂತೆ ಥಳಿಸಿರುವ ಘಟನೆ ಉತ್ತರಪ್ರದೇಶದ ನೊಯ್ಡಾದ ಸೆಕ್ಟರ್ 99ರಲ್ಲಿ ನಡೆದಿದೆ. ಸೊಸೈಟಿಯ ನಿವಾಸಿಯೊಬ್ಬರು ಅಮಾನುಷವಾಗಿ ಹಲ್ಲೆ ನಡೆಸಿರುವ ಕೃತ್ಯವು ಕ್ಯಾಮರಾದಲ್ಲಿ ಸೆರೆಯಾಗಿದೆ.
ಒನ್-ಟೈಮ್ ಪಾಸ್‌ವರ್ಡ್(OTP) ಕಾರಣದಿಂದಾಗಿ ಡೆಲಿವರಿ ಬಾಯ್​ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಘಟನೆಯು ನೆಟ್ಟಿಗರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಭೀಕರ ಅಪಘಾತದಲ್ಲಿ ಪ್ರಾಣಕಳೆದುಕೊಂಡ ಕಿರುತೆರೆ ನಟಿ
ದೃಶ್ಯದಲ್ಲಿ ಏನಿದೆ?24 ಸೆಕೆಂಡುಗಳ ಅವಧಿಯ ವೀಡಿಯೊ ಕ್ಲಿಪ್‌ನಲ್ಲಿ, ಕೋಪಗೊಂಡ ವ್ಯಕ್ತಿ ರೆಸಿಡೆನ್ಶಿಯಲ್ ಸೊಸೈಟಿಯೊಳಗೆ ರಸ್ತೆಯ ಮಧ್ಯದಲ್ಲಿ ಡೆಲಿವರಿ ಬಾಯ್​ನನ್ನು ಹಿಂಸಾತ್ಮಕವಾಗಿ ಥಳಿಸುತ್ತಿರುವುದನ್ನು ಕಾಣಬಹುದು. ನಿರಂತರ ಹಲ್ಲೆಯ ಮಧ್ಯೆ, ಡೆಲಿವರಿ ಬಾಯ್ ದೂರ ಸರಿಯುವ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.
डिलीवरी बॉय के साथ युवक ने की मारपीट,OTP देने को लेकर हुआ था दोनों का विवाद,बीच सड़क पर युवक ने करी पिटाई,पुलिस न वीडियो वायरल होने के बाद दर्ज करी FIR,सेक्टर 39 थाना क्षेत्र के सेक्टर 99 की घटना@noidapolice@NoidaUday@DCP_Noida@noida_authoritypic.twitter.com/M8tWw6qM6D— AJIT SINGH JOURNALIST 🗞️🇮🇳 (@reporterajits99)May 20, 2023
डिलीवरी बॉय के साथ युवक ने की मारपीट,OTP देने को लेकर हुआ था दोनों का विवाद,बीच सड़क पर युवक ने करी पिटाई,पुलिस न वीडियो वायरल होने के बाद दर्ज करी FIR,सेक्टर 39 थाना क्षेत्र के सेक्टर 99 की घटना@noidapolice@NoidaUday@DCP_Noida@noida_authoritypic.twitter.com/M8tWw6qM6D
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು ಪೊಲೀಸರು ಎಫ್‌ಐಆರ್ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 9 =
Remember me
