ನವದೆಹಲಿ:ಹಾವು ಎಂದ ಮಾತ್ರಕ್ಕೆ ಅನೇಕರಲ್ಲಿ ಭಯ ಉಂಟಾಗುತ್ತದೆ. ಹಾವು ಕಂಡರೆ ಅದು ವಿಷಕಾರಿಯಾಗಿರಲಿ, ಇಲ್ಲದಿರಲಿ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳೂ ಕೂಡ ಅವುಗಳಿಂದ ದೂರವಿರಲು ಬಯಸುತ್ತೇವೆ. ಇದೀಗ ವೈರಲ್ ಆಗಿರುವ ಈ ಈ ವೀಡಿಯೋದಲ್ಲಿ ಹಾವನ್ನು ಹಿಡಿದಿರುವ ವ್ಯಕ್ತಿಯೊಬ್ಬರು ಅದನ್ನು ಚುಡಾಯಿಸಿ ಕೆರಳಿಸಿ ಪ್ರಾಣಕ್ಕೆ ಕುತ್ತು ತಂದು ಕೊಂಡಿದ್ದಾನೆ.
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹಾವನ್ನು ಹಿಡಿದಿದ್ದಾನೆ. ಈ ವಿಡಿಯೋದಲ್ಲಿ ಹಾವನ್ನು ಒಂದೇ ಕೈಯಲ್ಲಿ ಹಿಡಿದು ಬಾಯಿಯ ಬಳಿ ಹಿಡಿದು ಕೀಟಲೆ ಮಾಡಲು ಯತ್ನಿಸುತ್ತಿರುವುದನ್ನು ಕಾಣಬಹುದು. ಹಾವು ಕೋಪಗೊಂಡು ಅವನ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸುತ್ತಲೇ ಇರುತ್ತದೆ. ತುಂಬಾ ಕೋಪಗೊಂಡ ಹಾವು ದಾಳಿ ಮಾಡಲು ಪ್ರಯತ್ನಿಸಿದ ತಕ್ಷಣ, ಆ ವ್ಯಕ್ತಿ ಅದನ್ನು ಅವನಿಂದ ದೂರ ತಳ್ಳಿದನು.
A post shared by Mike Holston (@therealtarzann)

ಮತ್ತೆ ಚುಡಾಯಿಸಲು ಶುರುಮಾಡಿದ್ದಾನೆ. ಈಗ ಮೊದಲಿಗಿಂತ ಹೆಚ್ಚು ಕೋಪಗೊಂಡ ಹಾವು ತನ್ನ ಬಾಯಿಯನ್ನು ಅಗಲವಾಗಿ ತೆರೆದು ತನ್ನ ಕೋರೆಹಲ್ಲುಗಳಿಂದ ಕಚ್ಚಲು ಪ್ರಯತ್ನಿಸುತ್ತದೆ. ಹಾವು ಮನುಷ್ಯನ ಬಾಯಿಗೆ ಕಚ್ಚಿತು. ಈ ದೃಶ್ಯ ನಿಜಕ್ಕೂ ಭಯಾನಕವಾಗಿದೆ.
ಈ ಆಘಾತಕಾರಿ ವೀಡಿಯೊವನ್ನು  ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಳ್ಳಲಾಗಿದೆ. ಜುಲೈ 9 ರಂದು ಅಪ್‌ಲೋಡ್ ಮಾಡಲಾದ ವೀಡಿಯೊಗೆ ಇದುವರೆಗೆ 66,000 ಲೈಕ್‌ಗಳು ಬಂದಿವೆ.ಈ ವೀಡಿಯೋ ನೋಡಿದ ಮೇಲೆ ಹಲವರು ಇಂತಹ ಘಟನೆಗಳು ಮರುಕಳಿಸದಂತೆ ಸಲಹೆ ನೀಡುತ್ತಿದ್ದಾರೆ. ಏಕೆಂದರೆ ಅಂತಹ ಪ್ರಯತ್ನಗಳು ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ. ಈ ವ್ಯಕ್ತಿ  ಇನ್ನೂ ಜೀವಂತವಾಗಿದ್ದಾರೆಯೇ ಅಥವಾ ಹೋಗಿದ್ದಾರೆಯೇ?. ಇನ್ನು ಕೆಲವರು ಈ ಜಗತ್ತಿನಲ್ಲಿ ಮೂರ್ಖರಿಗೆ ಕೊರತೆಯಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ದರ್ಶನ್ ದಿನ ಮದ್ಯಪಾನ ಮಾಡ್ತಾ ಇದ್ರಾ? ಸಿಗರೇಟ್ ಸೇದುತ್ತಿದ್ರಾ? ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:sixteen + thirteen =
Remember me
