ನವದೆಹಲಿ:ನಾವು ಕೆಲವು ಅದ್ಭುತ ವಿಶ್ವ ದಾಖಲೆಗಳನ್ನು ನೋಡುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ತಲೆಯ ಮೇಲೆ 319 ವೈನ್ ಗ್ಲಾಸ್‌ಗಳನ್ನು ಹೊತ್ತು ವಿಶ್ವ ದಾಖಲೆ ಮಾಡಿದ ಖುಷಿ ನಡುವೆ ಕುತೂಹಲಕಾರಿ ಸಂಗತಿಯೊಂದು ನಡೆದಿದೆ.
ಇದನ್ನೂ ಓದಿ:VIDEO | ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ನೆಲಭೋಜನ ಹರಕೆ ತೀರಿಸಿದ ವಸಿಷ್ಠ ಸಿಂಹ, ಹರಿಪ್ರಿಯಾ ದಂಪತಿ
2023 ಮೇ 26ರಂದು ಅರಿಸ್ಟಾಟಲ್ ವ್ಯಾಲರಿಟಿಸ್ ಅವರು ತಮ್ಮ ತಲೆಯ ಮೇಲೆ 319 ಗಾಜಿನ ಲೋಟಗಳನ್ನು ಬ್ಯಾಲೆನ್ಸ್​​ ಮಾಡುವುದಕ್ಕಾಗಿ ಗಿನ್ನೆಸ್ ದಾಖಲೆ ಪಟ್ಟಿಯಲ್ಲಿ ಸೇರ್ಪಡೆ ಗೊಂಡಿದ್ದಾರೆ.
A post shared by Guinness World Records (@guinnessworldrecords)
ವಿಡಿಯೋದಲ್ಲಿ ಏನಿದೆ?:ವ್ಯಾಲರಿಟಿಸ್ ಅವರು ತಮ್ಮ ತಲೆಯ ಮೇಲೆ 319 ಗಾಜಿನ ಲೋಟಗಳನ್ನು ಹೊತ್ತುಕೊಂಡು ನೃತ್ಯ ಮಾಡುವುದನ್ನು ನಾವು ನೋಡುತ್ತೇವೆ. ಜತೆಗೆ ಇದ್ದ ಸಹಾಯಕರು ವ್ಯಾಲರಿಟಿಸ್ ತಲೆ ಮೇಲೆ ಇರು ಗಾಜಿನ ಲೋಟಗಳ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಇರುತ್ತಾರೆ. ಹೀಗೆ ತಲೆ ಮೇಲಿದ್ದ ಗ್ಲಾಸ್​ಗಳನ್ನು ಬ್ಯಾಲೆನ್ಸ್​​ ಮಾಡುತ್ತಾ ವ್ಯಾಲರಿಟಿಸ್ ಕೆಳಗೆ ಬಿಳಿಸುತ್ತಾರೆ. ಆದರೂ ಈ ವ್ಯಕ್ತಿ ಹಿಂದಿನ ದಾಖಲೆಗಳನ್ನು ಮುರಿದು ವಿಶ್ವದಾಖಲೆ ಬರೆದಿದ್ದಾರೆ. ಅರಿಸ್ಟಾಟೆಲ್ಸ್ ವ್ಯಾಲರಿಟಿಸ್ ಅವರ ವಿಡಿಯೋವನ್ನು ನೆಟಿಜನ್‌ಗಳನ್ನು ಮೆಚ್ಚುಗೆ ಸೂಚಿಸಿ ಕಾಮೆಂಟ್​​​ ಮಾಡುತ್ತಿದ್ದಾರೆ.
ಇದನ್ನೂ ಓದಿ:“ಗಂಗೆ ಬಾರೆ ತುಂಗೆ ಬಾರೆ” ಸಿನಿಮಾ ನಟಿ ಸುನೈನಾ ಆಸ್ಪತ್ರೆಗೆ ದಾಖಲು
ವ್ಯಾಲರಿಟಿಸ್ ಇಂತಹ ಸಾಧನೆ ಮಾಡುತ್ತಿರುವುದು ಇದೇ ಮೊದಲಲ್ಲ. ಅವರು 49 ಗ್ಲಾಸ್‌ಗಳನ್ನು ಬ್ಯಾಲೆನ್ಸ್ ಮಾಡಿ ನೃತ್ಯ ಮಾಡಿದ ದಾಖಲೆಯನ್ನೂ ಹೊಂದಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.
ರೌಡಿಶೀಟರ್​ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − five =
Remember me
