ನಾಸಿಕ್​:ವಿಶ್ವದಾದ್ಯಂತ ಕರೊನಾ ವೈರಸ್​ ಸೋಂಕಿ ಭೀತಿ ಆವರಿಸಿರುವಂತೆ, 500 ರೂ. ನೋಟುಗಳ ಕಂತೆ ಬಳಸಿ ಮೂಗು, ಬಾಯಿ ಒರೆಸಿಕೊಂಡು, ಹೇಸಿಗೆ ಮೂಡಿಸಿದ್ದ ವ್ಯಕ್ತಿಯನ್ನು ನಾಸಿಕ್​ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಈತನಿಗೆ ಕರೋನಾ ವೈರಸ್​ ಸೋಂಕು ಇತ್ತೇ, ಇಲ್ಲವೇ ಎಂಬುದನ್ನೂ ಅವರು ತಿಳಿಸಿಲ್ಲ. ಆದರೆ, ಆತ ತಮ್ಮ ಕಸ್ಟಡಿಯಲ್ಲಿರುವುದಾಗಿ ನಾಸಿಕ್​ ಗ್ರಾಮಾಂತರ ಠಾಣೆ ಪೊಲೀಸರು ಟ್ವೀಟ್​ ಮಾಡಿದ್ದಾರೆ.
500 ರೂ. ನೊಟುಗಳ ಕಂತೆಯಲ್ಲಿ ತನ್ನ ಮೂಗು, ಬಾಯಿಯನ್ನು ಒರೆಯಿಸಿಕೊಂಡಿದ್ದ ಈತ, ಇದು ನಿಮಗೆ ಅಲ್ಲಾಹುವಿನ ಶಿಕ್ಷೆ ಎಂದು ಹೇಳುತ್ತಿರುವ ವಿಡಿಯೋ ತುಣಕನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದ. ಇದು ಭಾರಿ ವೈರಲ್​ ಆಗಿತ್ತು.
ಕರೊನಾ ವೈರಸ್​ ವಿಚಾರದಲ್ಲಿ ಕಾಂಗ್ರೆಸ್​ ಚಿಲ್ಲರೆ ರಾಜಕಾರಣ ಮಾಡುತ್ತಿದೆ: ಅಮಿತ್​ ಷಾ ಕಿಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 13 =
Remember me
