ಛತ್ತೀಸ್​​ಗಢ್:ದಂಪತಿಗಳ ನಡುವೆ ಜಗಳ ಸರ್ವೆಸಾಮಾನ್ಯ. ಇಂದು ಕಿತ್ತಾಡಿ ನಾಳೆ ಒಂದಾಗುವ ಜೋಡಿಗಳ ಮಧ್ಯೆ ಇಲ್ಲೊಂದು ಜೋಡಿ ಪ್ರಾಣವನ್ನೇ ಕಳೆದುಕೊಂಡಿದೆ.
ಆಶಾ ಬಾಯಿ ಮೃತ ಮಹಿಳೆ. ಆರೋಪಿ ಪತಿ ಹೆಸರು ಶಂಕರ್​ ರಾಮ್.​ ಛತ್ತೀಸ್​ಗಢ್​​ನ ಜಶ್​ಪುರ್​ ಜಿಲ್ಲೆಯಲ್ಲಿ ಪತಿ ತನ್ನ ಪತ್ನಿಯನ್ನು ಹತ್ಯೆಗೈದಿದ್ದಾನೆ. ಲೈಂಗಿಕ ಕ್ರಿಯೆಗೆ ಬರುವಂತೆ ಆಕೆಯನ್ನು ಕೇಳಿದ್ದಕ್ಕೆ, ಅವಳು ಒಪ್ಪಲಿಲ್ಲ ಎಂಬ ಕಾರಣಕ್ಕೆ ಕೊಂದಿದ್ದಾನೆ.
ಇದನ್ನೂ ಓದಿ:77 ವರ್ಷದ ಬಳಿಕ ಗ್ರಾಮಕ್ಕೆ ಭೇಟಿ ಕೊಟ್ಟ 98 ವರ್ಷದ ವೃದ್ಧ!; ಮುಂದೆ ಆಗಿದ್ದೇನು?ದಂಪತಿ ರಾತ್ರಿ ಕಂಠಪೂರ್ತಿ ಮದ್ಯಪಾನ ಮಾಡಿದ ಬಳಿಕ ನಿದ್ದೆ ಮಾಡಲು ರೂಮ್​​ಗೆ ಹೋಗಿದ್ದಾರೆ. ಆಗ ಶಂಕರ್​ ರಾಮ್​ ತನ್ನ ಪತ್ನಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡಿದ್ದಾನೆ. ಆದರೆ ಆಶಾ ಬಾಯಿ ಒಪ್ಪಲಿಲ್ಲ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಕುಡಿದ ಅಮಲು, ಕೋಪದಲ್ಲಿದ್ದ ಆಶಾ ಬಾಯಿ ಹೋಗಿ ಬಾವಿಗೆ ಹಾರಿದ್ದಾಳೆ.
ಪತಿ ರಾಮ್​ ಆಶಾಳನ್ನು ಬಾವಿಯಿಂದ ಮೇಲೆತ್ತಿ ಕರೆದುಕೊಂಡು ಬಂದು ಮತ್ತೆ ಲೈಂಗಿಕ ಕ್ರಿಯೆ​ಗಾಗಿ ಜಗಳ ತೆಗೆದಿದ್ದಾನೆ. ಶಂಕರ್​ ರಾಮ್ ಆಕೆಯ ಖಾಸಗಿ ಭಾಗದ ಮೇಲೆಯೇ ಹಲ್ಲೆ ಮಾಡಿ, ಕೊಂದಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಶಂಕರ್​​ನನ್ನು ಅರೆಸ್ಟ್ ಮಾಡಿದ್ದಾರೆ.
ಜೆಡಿಎಸ್ ಸೇರ್ಪಡೆಗೊಂಡ ಆಯನೂರು ಮಂಜುನಾಥ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
